Headlines

Shiman Mandanna: ರಶ್ಮಿಕಾ ಮಂದಣ್ಣ ದೇಶಕ್ಕೇ ಗೊತ್ತು ಈ ಶಿಮಾನ್ ಮಂದಣ್ಣ ಯಾರು ಗೊತ್ತಾ? | Shiman Mandanna All You Need To Know About Rashmikas Sister

ಶಿಮಾನ್ ಮಂದಣ್ಣ ಸೋಷಿಯಲ್ ಮೀಡಿಯಾದಲ್ಲಿ ಸ್ವತಃ ಆಕ್ಟಿವ್ ಆಗಿಲ್ಲದಿದ್ದರೂ, ಅವರ ಫ್ಯಾನ್ ಪೇಜ್‌ಗಳು ಆಗಾಗ ಅವರ ಜೀವನದ ಕ್ಲಿಪ್, ಫೋಟೋ, ವಿಡಿಯೋಗಳನ್ನ ಆಗಾಗ ಹಂಚಿಕೊಳ್ಳುತ್ತವೆ. ಈ ಪೋಸ್ಟ್‌ಗಳು ಅವರ ಫ್ಯಾಷನ್, ಹವ್ಯಾಸಗಳು ಮತ್ತು ಕುಟುಂಬದ ಕ್ಷಣಗಳನ್ನು ತೋರಿಸುತ್ತವೆ. ಇದರಿಂದ ಅಭಿಮಾನಿಗಳಿಗೆ ಅವರ ಲೈಫ್‌ಸ್ಟೈಲ್ ಒಂದು ಲುಕ್ ಗಮನಿಸಬಹುದು.. ರಶ್ಮಿಕಾ ಅವರ ಸ್ಟಾರ್‌ಡಮ್‌ಗೆ ಪೂರಕವಾಗಿರುವ ಶಿಮಾನ್ ಅವರ ಬ್ಯೂಟಿ, ಆಕ್ಟಿವ್‌ನೆಸ್ ಅನೇಕರು ಮೆಚ್ಚುತ್ತಾರೆ.

Source link

Leave a Reply

Your email address will not be published. Required fields are marked *