36
Image Credit : Getty
ಟಿ20ಯಲ್ಲಿ ದುಬೆ ವೃತ್ತಿಜೀವನದ ಶ್ರೇಷ್ಠ ಸ್ಕೋರ್
ನೆದರ್ಲೆಂಡ್ಸ್ ವಿರುದ್ಧ ಗಳಿಸಿದ 66 ರನ್ಗಳು, ಶಿವಂ ದುಬೆಗೆ ಟಿ20 ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್ ಆಗಿದೆ. ಇದಕ್ಕೂ ಮುನ್ನ, ಜನವರಿ 28, 2026 ರಂದು ವಿಶಾಖಪಟ್ಟಣದಲ್ಲಿ ನ್ಯೂಜಿಲೆಂಡ್ ವಿರುದ್ಧ ಗಳಿಸಿದ್ದ 65 ರನ್ಗಳೇ ಅವರ ಅತ್ಯುತ್ತಮ ಸ್ಕೋರ್ ಆಗಿತ್ತು. ಈ ಪಂದ್ಯದಲ್ಲಿ ದುಬೆ 4 ಬೌಂಡರಿ ಮತ್ತು 6 ಭರ್ಜರಿ ಸಿಕ್ಸರ್ಗಳೊಂದಿಗೆ ಅಬ್ಬರಿಸಿದರು. ಕೇವಲ 25 ಎಸೆತಗಳಲ್ಲಿ ಅವರು ತಮ್ಮ ಅರ್ಧಶತಕವನ್ನು ಪೂರ್ಣಗೊಳಿಸಿದರು.