Headlines

ತಮಿಳಿನ ಜಡ್ಜ್​ಗಳೂ ಕನ್ನಡದ ಶಿವಾನಿ ಫ್ಯಾನ್; ಫಿನಾಲೆ ಮತ್ತಷ್ಟು ಸಮೀಪ

ತಮಿಳಿನ ಜಡ್ಜ್​ಗಳೂ ಕನ್ನಡದ ಶಿವಾನಿ ಫ್ಯಾನ್; ಫಿನಾಲೆ ಮತ್ತಷ್ಟು ಸಮೀಪ


ತಮಿಳಿನ ‘ಸರೆಗಮಪ’ ಫಿನಾಲೆ ಸಮೀಪಿಸಿದೆ. ‘ಟಿಕೆಟ್ ಟು ಫಿನಾಲೆ’ ಎಪಿಸೋಡ್ ನಲ್ಲಿ ಕನ್ನಡದ ಶಿವಾನಿ ಅವರು ಅದ್ಭುತವಾಗಿ ಹಾಡಿದ್ದಾರೆ. ಅವರ ಕಂಠಕ್ಕೆ ವೀಕ್ಷಕರು ಜಡ್ಜ್‌ಗಳು ಕೂಡ ತಲೆ ಬಾಗಿದ್ದಾರೆ. ಈ ಸಂದರ್ಭದ ವಿಡಿಯೋ ಗಮನ ಸೆಳೆಯುವ ರೀತಿಯಲ್ಲಿದೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.



Source link

Leave a Reply

Your email address will not be published. Required fields are marked *