
ಈ ಪ್ರೋಮೋ ನೋಡಿದ ನೆಟ್ಟಿಗರು ರಾಣಿ ಬಳಿ ಕ್ಷಮೆ ಕೇಳಿ ಕಮೆಂಟ್ ಮಾಡಿದ್ದಾರೆ. ರಾಣಿ… ರಾಣಿ ನಾವು ನಿನ್ನ ಮೇಲೆ ಇಟ್ಟಿದ್ದ ನಂಬಿಕೆನ ನೀನು ಸುಳ್ಳು ಮಾಡಲಿಲ್ಲ ಕಣವ್ವಾ. ಬದಲಾಗಿ ನಾವೇ ನಿನ್ನಾ ತಪ್ಪು ತಿಳಿದುಕೊಂಡು ಚೆನ್ನಾಗಿ ಬೈದುಕೊಂಡು ಬಿಟ್ವಿ ದಯವಿಟ್ಟು ನಮ್ಮನ್ನ ಕ್ಷಮಿಸಿ ಬಿಡಮ್ಮ ಎಂದಿದ್ದಾರೆ. ಈ ವಾರದ ಕಿಚ್ಚನ ಚಪ್ಪಾಳೆ ನಮ್ಮ ರಾಣಿಗೆ ಎಂದು ಹೇಳಿದ್ದಾರೆ. ಮತ್ತೊಬ್ಬರು ಇರೋದೇ ಎರಡು ಅಕ್ಷರ. ಅದರಲ್ಲಿ ತಪ್ಪು ತಪ್ಪು ಸೈನ್ ಹೆಂಗೆ ಹಾಕಿದಿಯವ್ವ ಎಂದು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಮಗು ಮಾಡ್ಕೊಳ್ಳಲ್ಲ ಅಂದ ಅಣ್ಣಯ್ಯ, ಈಗ ಫಸ್ಟ್ನೈಟ್ ಮಾಡ್ಕೊಳ್ತಿದ್ದಾರಲ್ಲಾ, ಕಥೆ ಬೇರೇ ಉಂಟು ಸ್ವಾಮಿ!