
ಅತ್ತ 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 5,050 ರು ಏರಿಕೆಯಾಗಿದ್ದು, 1,46,150 ರು.ಗೆ ತಲುಪಿದೆ. ಇನ್ನು 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ 5,510 ರು. ಹೆಚ್ಚಳವಾಗಿ 1,59,440 ರು. ಆಗಿದೆ. ಮುಂಬೈನಲ್ಲಿ 1 ಕೆ.ಜಿ. ಬೆಳ್ಳಿ ಬೆಲೆ 2,98,000 ರು. ಆಗಿದ್ದರೆ, 10 ಗ್ರಾಂ ಚಿನ್ನದ ದರ 1,65,000 ರು. ಆಗಿದೆ.