ತಂಗಿ ಆರತಕ್ಷತೆಗೆಂದು ಹಾಲು ತರಲು ಹೋಗಿ ಹೆಣವಾದ ಅಣ್ಣ: ಹಾಸನದಲ್ಲೊಂದು ಮನಕಲಕುವ ಘಟನೆ

ತಂಗಿ ಆರತಕ್ಷತೆಗೆಂದು ಹಾಲು ತರಲು ಹೋಗಿ ಹೆಣವಾದ ಅಣ್ಣ: ಹಾಸನದಲ್ಲೊಂದು ಮನಕಲಕುವ ಘಟನೆ


ಹಾಸನ, ನವೆಂಬರ್ 27: ತಂಗಿ ಮದುವೆ ಹಿನ್ನಲೆ ಆರತಕ್ಷತೆ ಕಾರ್ಯಕ್ರಮಕ್ಕೆಂದು ಹಾಲು-ಮೊಸರು ತಲರಲು ಹೋದ ಅಣ್ಣ ಬೈಕ್ ಅಪಘಾತದಾರುಣವಾಗಿ ಸಾವನ್ನಪ್ಪಿರುವ ಘಟನೆ ಹಾಸನದಲ್ಲಿ ನಡೆದಿದೆ. ಬೈಕ್ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಪರಿಣಾಮ ಲೋಕೇಶ್ (25) ಮತ್ತು ಆತನ ಸಂಬಂಧಿ ಕಿರಣ್ ಇದ್ದಾರೆ. ಘಟನೆಯಿಂದಾಗಿ ಮದುವೆಯಲ್ಲಿ ಮುಳುಗಿದ್ದ ಮನೆಯಲ್ಲಿ ಸೂತಕದ ಛಾಯೆ ಮೂಡಿದೆ.

ಬೈಕ್ ಡಿಕ್ಕಿ ರಭಸಕ್ಕೆ ವಿದ್ಯುತ್ ಕಂಬವೇ ತುಂಡು

ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರದಲ್ಲಿ ತಂಗಿ ಮದುವೆ ಮುಗಿಸಿ ಬಂದಿದ್ದ ಲೋಕೇಶ್, ಆರತಕ್ಷತೆ ಕಾರ್ಯಕ್ರಮಕ್ಕಾಗಿ ತಯಾರಿ ನಡೆಸಿದ್ದರು. ಬೆಳಿಗ್ಗೆ ಹಾಲು ಮತ್ತು ಮೊಸರು ತರಲು ಸಮಯ ಸಿಗಲ್ಲ ಎಂದು ರಾತ್ರಿ ಸಂಬಂಧಿ ಕಿರಣ್ ಜೊತೆ ಬೇಲೂರು ಪಟ್ಟಣಕ್ಕೆ ಬಂದಿದ್ದರು. ಆದರೆ ಅವರಿಬ್ಬರೂ ಹಿಂದಿರುಗಿ ಬಾರದ ಕಾರಣ ಮನೆಯವರು ಹುಡುಕುತ್ತಾರೆ. ಈ ವೇಳೆ ಗ್ರಾಮದ ರಸ್ತೆ ಬಳಿಯೇಶ್ ಮತ್ತು ಕಿರಣ್ ಮೃತದೇಹ ಲೋಕಿವೆ. ವೇಗವಾಗಿ ಬಂದ ಬೈಕ್ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಇದ್ದಾರೆ. ಅಪಘಾತದ ತೀವ್ರತೆಗೆ ವಿದ್ಯುತ್ ಕಂಬವೇ ತುಂಡಾಗಿರೋದು ನಡೆದಿದೆ.

ಇದನ್ನೂ ಓದಿ: ಬೆಳಗ್ಗೆ ನಮಸ್ಕಾರಕ್ಕೆ ಬಂದವನ ಅಟ್ಟಾಡಿಸಿ ಚುಚ್ಚಿ ಚುಚ್ಚಿ ಕೊಂದ ದುಷ್ಕರ್ಮಿಗಳು

ಮನೆ ಮಗಳ ಮದುವೆ ಬಳಿಕ ಆರತಕ್ಷತೆಯಲ್ಲಿಯೇ ಮಾಡಬೇಕೆಂದು ನಿರ್ಧರಿಸಿದ್ದ ಲೋಕೇಶ್ ಕುಟುಂಬ ಅದಕ್ಕೆ ಅಗತ್ಯ ಸಿದ್ಧತೆಯನ್ನೂ ನಡೆಸಿತ್ತು. ಆದರೆ ವಿಧಿ ಆಟ ಬೇರೆಯದೇ ಇತ್ತು. ಇನ್ನೇನು ಸ್ವಲ್ಪ ದೂರ ಹೋದರೆ ಇವರು ಮನೆ ತಲುಪುತಿದ್ದರು ವೇಳೆ ಅಪಘಾತ ಸಂಭವಿಸಿದೆ. ರಾತ್ರಿ ವೇಳೆಯಾದ್ದರಿಂದ ಯಾರ ಗಮನಕ್ಕೂ ಬಾರದೆ ಗಂಭೀರವಾದ ಯುವಕರು ಸ್ಥಳದಲ್ಲಿಯೇ ಕಾಣಿಸಿಕೊಂಡಿದ್ದಾರೆ. ಆದರೂ ಘಟನೆಯ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ ಹಿನ್ನಲೆ ಸ್ಥಳಕ್ಕೆ ಸೂಕೋ ಟೀಂ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಹಿಮ್ಸ್‌ನಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದ್ದು, ಕುಟುಂಬಕ್ಕೆ ಆಧಾರವಾಗಿದ್ದ ಮಕ್ಕಳ ಹಾಸನ ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *