ಶಿವಶ್ರೀ ಸ್ಕಂದಪ್ರಸಾದ್ ಅವರು ಈಗ ಬೆಂಗಳೂರಿನವರಾಗಿದ್ದಾರೆ. ಅವರು ಸಂಸದ ತೇಜಸ್ವಿ ಸೂರ್ಯ ಅವರನ್ನು ವರಿಸಿದ್ದಾರೆ. ಚೆನ್ನೈ ಅವರಾದರೂ ಬೆಂಗಳೂರಿಗೆ ಬಂದ ಬಳಿಕ ಕನ್ನಡ ಕಲಿತಿದ್ದಾರೆ. ಅದು ಕೂಡ ಏಳೆ ತಿಂಗಳಿಗೆ ಅನ್ನೋದು ವಿಶೇಷ. ಶಿವಶ್ರೀ ಅವರು ಅದ್ಭುತ ಭರತನಾಟ್ಯ ಕಲಾವಿದೆ ಕೂಡ ಹೌದು. ಮೂರು ವರ್ಷಗಳ ಹಿಂದೆ ಅವರು ಭರನಾಟ್ಯ ಮಾಡಿರೋ ವಿಡಿಯೋ ಇಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.