Headlines

ಎಸ್‌ಎಲ್‌ ಭೈರಪ್ಪ ಅವರ ಬದುಕಿನ ಅಪರೂಪದ ಚಿತ್ರಗಳು..

ಎಸ್‌ಎಲ್‌ ಭೈರಪ್ಪ ಅವರ ಬದುಕಿನ ಅಪರೂಪದ ಚಿತ್ರಗಳು..

ಎಸ್‌ಎಲ್‌ ಭೈರಪ್ಪ ಅವರ ಬದುಕಿನ ಅಪರೂಪದ ಚಿತ್ರಗಳು..

SL Bhyrappa Rare Photos ಖ್ಯಾತ ಸಾಹಿತಿ ಎಸ್‌ಎಲ್‌ ಭೈರಪ್ಪನವರ ಬದುಕಿನ ವಿವಿಧ ಮಜಲುಗಳನ್ನು ಸೆರೆಹಿಡಿದಿರುವ ಅಪರೂಪದ ಚಿತ್ರಗಳ ಸಂಗ್ರಹವಿದು. ಯೌವನದಲ್ಲಿ ಅವರ ಜೀವನಯಾನದ ಪ್ರಯಾಣಗಳು ಇಲ್ಲಿವೆ.

2005ರಲ್ಲಿ ತಮ್ಮ ಅಂಟಾರ್ಟಿಕಾ ಪ್ರವಾಸದ ವೇಳೆ ಎಸ್‌ಎಲ್‌ ಭೈರಪ್ಪ

ಮುಂದ್ರ ಕಾದಂಬರಿ ಬರೆಯುವ ಮುನ್ನ ಸಂಗೀತ ಅಭ್ಯಾಸ ಮಾಡುತ್ತಿರುವ ಎಸ್‌ಎಲ್‌ ಭೈರಪ್ಪ

ಇಟಲಿಯ ಉಡಿನಾದಲ್ಲಿ ಅಪರೂಪದ ಸೂಟು-ಬೂಟು ಡ್ರೆಸ್‌ನಲ್ಲಿ ಎಸ್‌ಎಲ್‌ಬಿ

ಹುಟ್ಟೂರು ಸಂತೆಶಿವರದಲ್ಲಿ ತಾಯಿ ಗೌರಮ್ಮ ಹೆಸರಿನಲ್ಲಿ ಆರಂಭಿಸಿದ ಗೌರಮ್ಮ ಸ್ಮಾರಕ ಟ್ರಸ್ಟ್‌ನ ಉದ್ಘಾಟನೆ ಸಂದರ್ಭ

2012ರಲ್ಲಿ ನಡೆದ ಕಾರ್ಕಳ ಸಾಹಿತ್ಯ ಸಂಘದಲ್ಲಿ ಎಸ್‌ಎಲ್‌ ಭೈರಪ್ಪ

ಸಂಗೀತ ಸ್ವರಸ್ವತಿ ಶ್ರೀಮತಿ ಗಂಗೂಬಾಯಿ ಹಾನಗಲ್‌ ಅವರ ಜೊತೆ

ವೆನಿಸ್‌ನಲ್ಲಿ ಡಾ.ಎಸ್‌ ರಾಮಸ್ವಾಮಿ ಅವರ ಜೊತೆಯಲ್ಲಿ

2014ರಲ್ಲಿ ಗ್ರೀನ್‌ಲ್ಯಾಂಡ್‌ ಆರ್ಕ್‌ಟಿಕ್‌ನಲ್ಲಿ ಎಸ್‌ಎಲ್‌ ಭೈರಪ್ಪ

ಹುಟ್ಟೂರು ಸಂತೆಶಿವರದಲ್ಲಿನ ಹೈಸ್ಕೂಲ್‌ ಎದುರು ಎಸ್‌ಎಲ್‌ ಭೈರಪ್ಪ

ಸಂತೆಶಿವರದಲ್ಲಿ ಹಾರ್ನಳ್ಳಿ ರಾಮಸ್ವಾಮಿ ಅವರಿಗೆ ಎಸ್‌ಎಲ್‌ ಭೈರಪ್ಪ ಅವರಿಗೆ ಸನ್ಮಾನ

ತಮ್ಮ ಸಹೋದರಿಯೊಂದಿಗೆ ಎಸ್‌ಎಲ್‌ ಭೈರಪ್ಪ ಇರುವ ಅಪರೂಪದ ಚಿತ್ರ

1981ರಲ್ಲಿ ಮಾನಸ ಸರೋವರ ಯಾತ್ರಿಯ ಬಳಿಕ ಎಸ್‌ಎಲ್‌ ಭೈರಪ್ಪ

1998ರಲ್ಲಿ ಮೇಲುಕೋಟೆಯಲ್ಲಿ ನಡೆದ ಪುತಿನ ಅವರ ಅಂತ್ಯಸಂಸ್ಕಾರದ ವೇಳೆ..

ಕ್ಯಾಲಿಫೋರ್ನಿಯಾದಲ್ಲಿ ಸ್ನೇಹಿತರ ಜೊತೆ ಎಸ್‌ಎಲ್‌ಬಿ ಟ್ರೆಕ್ಕಿಂಗ್‌

Source link

Leave a Reply

Your email address will not be published. Required fields are marked *