Headlines

Photos: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕರಡಿ ಸೆರೆ | Wild bear enters Shivamogga airport | Sloth Bear Enters Shivamogga Airport Today Rav

ಜನಸಂದಣಿ ಹೆಚ್ಚಾದ ಹಿನ್ನೆಲೆ ಕರಡಿ ಭಯಗೊಂಡು ವಿಮಾನ ನಿಲ್ದಾಣಕ್ಕೆ ನುಗ್ಗಿದೆ. ನಂತರ ಜ್ಯೋತಿನಗರದ ಅಂಗನವಾಡಿ ಕೇಂದ್ರದ ಬಳಿ ಕಾಣಿಸಿಕೊಂಡಿದೆ. ಕರಡಿಗೆ ಎರಡು ಅರಿವಳಿಕೆ ಮದ್ದು ನೀಡಿ ಕೊನೆಗೂ ಸೆರೆಹಿಡಿದ ಅರಣ್ಯ ಇಲಾಖೆ ಸಿಬ್ಬಂದಿ.

ಜನಸಂದಣಿ ಹೆಚ್ಚಾದ ಹಿನ್ನೆಲೆ ಕರಡಿ ಭಯಗೊಂಡು ವಿಮಾನ ನಿಲ್ದಾಣಕ್ಕೆ ನುಗ್ಗಿದೆ. ನಂತರ ಜ್ಯೋತಿನಗರದ ಅಂಗನವಾಡಿ ಕೇಂದ್ರದ ಬಳಿ ಕಾಣಿಸಿಕೊಂಡಿದೆ. ವನ್ಯಜೀವಿ ವಿಭಾಗದ ಪಶು ವೈದ್ಯ ಮುರುಳಿ ಮನೋಹರ್ ನೀಡಿದ ಕರಡಿಗೆ ಎರಡು ಅರಿವಳಿಕೆ ಮದ್ದು ನೀಡಿ ಕೊನೆಗೂ ಸೆರೆಹಿಡಿದ ಅರಣ್ಯ ಇಲಾಖೆ ಸಿಬ್ಬಂದಿ.ಬಳಿಕ ಕರಡಿ ಸೆರೆಹಿಡಿದು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.

Source link

Leave a Reply

Your email address will not be published. Required fields are marked *