ಕೇವಲ 8 ಸಾವಿರಕ್ಕೆ ಒಳ್ಳೆ ಫೋನ್ ಬೇಕಾ? ಹಾಗಿದ್ರೆ 6300mAh ಬ್ಯಾಟರಿಯ ಸ್ಮಾರ್ಟ್‌ಫೋನ್ ನೋಡಿ | Smartphone Realme P4 Lite Launched With 6300mah Battery 4gb Ram 64gb Memory Under Rs 8000 Mrq

ಈ ಫೋನ್‌ನ ಆರಂಭಿಕ ಬೆಲೆ ₹9,999. ಆದರೆ, ಬ್ಯಾಂಕ್ ಆಫರ್‌ನಿಂದ ₹1,000 ಮತ್ತು ಕೂಪನ್ ಮೂಲಕ ₹1,000, ಹೀಗೆ ಒಟ್ಟು ₹2,000 ರಿಯಾಯಿತಿ ಸಿಗಲಿದೆ. ಇದರಿಂದ ನೀವು ಬೇಸ್ ಮಾಡೆಲ್ ಅನ್ನು ಕೇವಲ ₹7,999 ಕ್ಕೆ ಖರೀದಿಸಬಹುದು! ಈ ಫೋನ್ ಫ್ಲಿಪ್‌ಕಾರ್ಟ್ (Flipkart) ಮತ್ತು ರಿಯಲ್‌ಮಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾರಾಟವಾಗಲಿದೆ. 

ಬೀಚ್ ಗೋಲ್ಡ್ (Beach Gold), ಅಬ್ಸಿಡಿಯನ್ ಬ್ಲ್ಯಾಕ್ (Obsidian Black), ಮತ್ತು ಸೀ ಬ್ಲೂ (Sea Blue) ಎಂಬ ಮೂರು ಆಕರ್ಷಕ ಬಣ್ಣಗಳಲ್ಲಿ ಇದು ಲಭ್ಯ.

Source link

Leave a Reply

Your email address will not be published. Required fields are marked *