
Smriti Mandhana: ಬಿಸಿಸಿಐ ನಮನ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸ್ಮೃತಿ ಮಂಧಾನ ಅವರ ಲುಕ್ ಗಮನ ಸೆಳೆದಿದೆ. ಅವರ ಲುಕ್ ಸ್ಮೃತಿ ಕ್ರಿಕೆಟ್ ನಲ್ಲಿ ಮಾತ್ರವಲ್ಲ, ಫ್ಯಾಷನ್ ಸೆನ್ಸ್ ಅಲ್ಲೂ ನಂ 1 ಅನ್ನೋದನ್ನು ತೋರಿಸಿದೆ. ಅವರ ಈ ಉಡುಪಿನ ಬೆಲೆ ಎಷ್ಟು ಗೊತ್ತಾ?
Source link
ಕ್ರಿಕೆಟ್ ಮಾತ್ರವಲ್ಲ, Smriti Mandhana ಫ್ಯಾಷನ್ ಸೆನ್ಸ್ ಕೂಡ ನಂ. 1… Photos Viral