Headlines

WPL 2026 Final: ಮೊಟ್ಟ ಮೊದಲ ತಂಡ; ಫೈನಲ್ ಗೆದ್ದು ಇತಿಹಾಸ ಬದಲಿಸಿದ ಆರ್​ಸಿಬಿ

WPL 2026 Final: ಮೊಟ್ಟ ಮೊದಲ ತಂಡ; ಫೈನಲ್ ಗೆದ್ದು ಇತಿಹಾಸ ಬದಲಿಸಿದ ಆರ್​ಸಿಬಿ


ಈ ಫೈನಲ್ ಪಂದ್ಯದ ಗೆಲುವಿನೊಂದಿಗೆ ಆರ್ಸಿಬಿ, ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಸಂಪ್ರದಾಯವನ್ನು ಮುರಿದು ಹೊಸ ಇತಿಹಾಸವನ್ನು ರಚಿಸಲಾಗಿದೆ. ವಾಸ್ತವವಾಗಿ ಮಹಿಳಾ ಪ್ರೀಮಿಯರ್ ಪ್ರಶಸ್ತಿ ಇತಿಹಾಸದಲ್ಲಿ ನೇರವಾಗಿ ಫೈನಲ್‌ಗೇರಿ ತಂಡವು ಇದುವರೆಗೆ ಒಮ್ಮೆಯೂ ಗೆದ್ದಿರಲಿಲ್ಲ. ಆದರೆ ನಾಲ್ಕನೇ ಆವೃತ್ತಿಯಲ್ಲಿ ನೇರವಾಗಿ ಫೈನಲ್‌ಗೇರಿದ್ದ ಆರ್ಸಿಬಿ ಟ್ರೋಫಿ ಎತ್ತಿಹಿಡಿಯುವುದರಲ್ಲೂ ಯಶಸ್ವಿಯಾಯಿತು.



Source link

Leave a Reply

Your email address will not be published. Required fields are marked *