ಮದುವೆ ಬಗ್ಗೆ ಕಿಪ್ಪಿ ಕೀರ್ತಿ ಓಪನ್​ ಮಾತು: ಆ ಹುಡುಗ ಯಾರು? ನಾಚಿಕೊಂಡು ರೀಲ್ಸ್​ ಕ್ವೀನ್​ ಹೇಳಿದ್ದೇನು? | Social Media Influencer Kipi Keerthi About Love And Marriage Suc

ಹೇಳಿ ಜನರೇ ಎನ್ನುತ್ತಲೇ ಸೋಷಿಯಲ್​​ ಮೀಡಿಯಾದಲ್ಲಿ ಹಲ್​ಚಲ್​ ಸೃಷ್ಟಿಸ್ತಿರೋ ಯುವತಿ ಕಿಪ್ಪಿ ಕೀರ್ತಿ (Kipi Keerthi). ಬಾಲ್ಯದಿಂದಲೂ ತಮ್ಮ ನೋಟದ ಕಾರಣದಿಂದ ಸಾಕಷ್ಟು ನೋವನ್ನು ಎದುರಿಸುತ್ತಲೇ ಬಂದಿದ್ದರೂ, ಬಾಡಿ ಶೇಮಿಂಗ್​ನಿಂದ ತತ್ತರಿಸಿ ಹೋಗಿದ್ದರೂ, ಅದನ್ನೆಲ್ಲಾ ಹಿಮ್ಮೆಟ್ಟಿ ಜನರನ್ನು ನಗಿಸುತ್ತಾ ರೀಲ್ಸ್​ ಮಾಡುತ್ತಿದ್ದ ಯುವತಿ ಈಕೆ. ತನ್ನ ಪಾಡಿಗೆ ತಾನು ಇದ್ದಾಕೆಗೆ, ರಿಯಾಲಿಟಿ ಷೋನಲ್ಲಿ ಯಾವಾಗ ಅವಕಾಶ ಸಿಕ್ಕಿತೋ ಅಲ್ಲಿಂದ ಬದುಕು ಬೇರೆಯದ್ದೇ ಟರ್ನ್​ ಪಡೆದುಕೊಂಡಿದ್ದರೂ, ಈಕೆಯನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳುವವರ ಸಂಖ್ಯೆಯೂ ಅಷ್ಟೇ ಏರತೊಡಗಿತು. ಎಲ್ಲೋ ಇದ್ದ ಇವಳ ಜೊತೆ, ಸಂಬಂಧ ಬೆರೆಸಿ ಒಂದಿಷ್ಟು ವ್ಯೂವ್ಸ್​, ಲೈಕ್​ ಪಡೆದುಕೊಳ್ಳುವುದು ಒಂದೆಡೆಯಾದರೆ, ಪ್ರಚಾರ ಗಿಟ್ಟಿಸಿಕೊಳ್ಳಲು ಶುರುವಾದದ್ದೇ ಈಕೆಯ ಜೀವನವನ್ನು ಅದೆಲ್ಲೋ ತಂದು ನಿಲ್ಲಿಸಿಬಿಟ್ಟಿದೆ.

Source link

Leave a Reply

Your email address will not be published. Required fields are marked *