Headlines

Jason Sanjay unfollows Vijay: ಅಪ್ಪ ಅಮ್ಮನ ಡಿವೋರ್ಸ್‌ ಗಲಾಟೆ ಮಧ್ಯೆ ಅಪ್ಪ ದಳಪತಿ ವಿಜಯ್ ಅನ್‌ಫಾಲೋ ಮಾಡಿದ ಮಗ | Son Unfollows Father Thalapathy Vijay Amid Parents Divorce Row

ಸಂಗೀತಾ ತಮಿಳುನಾಡು ಮೂಲದ ಕೈಗಾರಿಕೋದ್ಯಮಿಯೊಬ್ಬರ ಪುತ್ರಿಯಾಗಿದ್ದಾರೆ. ವಿಚ್ಛೇದನ ಅರ್ಜಿಯಲ್ಲಿ ವಿಜಯ್ ವಿವಾಹೇತರ ಸಂಬಂಧದಲ್ಲಿ ಭಾಗಿಯಾಗಿದ್ದಾರೆಂಬುದನ್ನು ಏಪ್ರಿಲ್ 2021 ರಲ್ಲಿ ಕಂಡುಹಿಡಿದಿದ್ದಾಗಿ ಹೇಳಿದ್ದಾರೆ. ಈ ವಿಚಾರ ತನಗೆ ಆಳವಾದ ಭಾವನಾತ್ಮಕ ನೋವು ಮತ್ತು ಮಾನಸಿಕ ನೋವನ್ನುಂಟು ಮಾಡಿದೆ, ಇದು ದ್ರೋಹ ಮತ್ತು ವೈವಾಹಿಕ ನಂಬಿಕೆಯ ಉಲ್ಲಂಘನೆಗೆ ಸಮಾನವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ನಟಿಯೊಂದಿಗಿನ ಈ ಸಂಬಂಧ ಕೊನೆಗೊಳ್ಳುತ್ತದೆ ಎಂದು ವಿಜಯ್ ಆರಂಭದಲ್ಲಿ ಭರವಸೆ ನೀಡಿದ್ದರು ಅವರ ನಡುವಿನ ಒಡನಾಟ ಮುಂದುವರೆದಿದೆ ಎಂದು ಅವರು ಆರೋಪಿಸಿದ್ದಾರೆ. ಇದು ಮಾನಸಿಕ ಕ್ರೌರ್ಯ, ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಂದ ಉಂಟಾಗುವ ಸಾರ್ವಜನಿಕ ಅವಮಾನ, ಭಾವನಾತ್ಮಕ ನಿರ್ಲಕ್ಷ್ಯ ಮತ್ತು ರಚನಾತ್ಮಕ ಬೇರ್ಪಡುವಿಕೆಗೆ ಕಾರಣವಾಯಿತು ಎಂದು ಅವರು ದೂರಿದ್ದಾರೆ.

ಇದನ್ನೂ ಓದಿ: ಅಮೆರಿಕಾದ ಎಫ್‌-15 ಫೈಟರ್ ಜೆಟ್ ಹೊಡೆದುರುಳಿಸಿದಾಗಿ ಹೇಳಿದ ಇರಾನ್: ಪೈಲಟ್ ಹೊರಗೆ ಹಾರಿದ ದೃಶ್ಯ ವೀಡಿಯೋದಲ್ಲಿ ಸೆರೆ

Source link

Leave a Reply

Your email address will not be published. Required fields are marked *