ತಿಹಾರ್ ಜೈಲು ಸೇರಿದ ರಾಜ್‌ಪಾಲ್ ಯಾದವ್ ಸಂಕಟಕ್ಕೆ ಮಿಡಿದ ಸೋನು ಸೂದ್! ಕಾಮಿಡಿ ಸ್ಟಾರ್‌ಗೆ ಸಹಾಯ ಮಾಡಿದ 6 ಮಂದಿ! | Sonu Sood To Inderjeet Singh Top 6 Celebrities Offer Financial Support To Jailed Actor Rajpal Yadav

ನಿರ್ದೇಶಕ ಅನೀಸ್ ಬಾಜ್ಮಿ ಕೂಡ ರಾಜ್‌ಪಾಲ್ ಯಾದವ್‌ಗೆ ಸಹಾಯ ಹಸ್ತ ಚಾಚಿದ್ದು, ಅವರಿಗೆ ಸಾಧ್ಯವಿರುವ ಎಲ್ಲ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ತಮ್ಮಿಂದಾದಷ್ಟು ಸಹಾಯ ಮಾಡುವುದಾಗಿ ತಿಳಿಸಿದ್ದಾರೆ. ಅವರು ಬಾಲಿವುಡ್‌ಗೂ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.

ಗುರ್ಮೀತ್ ಚೌಧರಿ

ಟಿವಿಯ ‘ರಾಮ’ ಎಂದೇ ಖ್ಯಾತರಾದ ಗುರ್ಮೀತ್ ಚೌಧರಿ ಕೂಡ ರಾಜ್‌ಪಾಲ್ ಯಾದವ್ ಅವರನ್ನು ಬೆಂಬಲಿಸಿದ್ದಾರೆ. ಇಂತಹ ಹಿರಿಯ ಕಲಾವಿದ ಈ ರೀತಿ ಸಂಕಷ್ಟದಲ್ಲಿರುವುದನ್ನು ನೋಡಿ ದುಃಖವಾಗುತ್ತಿದೆ ಎಂದು ಪೋಸ್ಟ್‌ನಲ್ಲಿ ಬರೆದಿದ್ದಾರೆ. ಒಬ್ಬ ಕಲಾವಿದನಾಗಿ ಮತ್ತು ಮನುಷ್ಯನಾಗಿ, ತಾವು ರಾಜ್‌ಪಾಲ್ ಯಾದವ್‌ಗೆ ಎಲ್ಲ ರೀತಿಯಿಂದಲೂ ಸಹಾಯ ಮಾಡುವುದಾಗಿ ಹೇಳಿದ್ದಾರೆ. ಎಲ್ಲರೂ ಒಂದಾಗಿ ಮುಂದೆ ಬಂದು ಸಹಾಯ ಮಾಡುವಂತೆ ಅವರು ಚಿತ್ರರಂಗಕ್ಕೆ ಮನವಿ ಮಾಡಿದ್ದಾರೆ.

Source link

Leave a Reply

Your email address will not be published. Required fields are marked *