Headlines

Photos: ಲವ್‌ ಮ್ಯಾರೇಜ್‌ ಆಗುವ ಕನಸಿತ್ತು; ನಿಶ್ಚಿತಾರ್ಥ ಮುರಿದುಕೊಂಡ ದಕ್ಷಿಣ ಭಾರತದ 6 ಖ್ಯಾತ ನಟಿಯರು

Photos: ಲವ್‌ ಮ್ಯಾರೇಜ್‌ ಆಗುವ ಕನಸಿತ್ತು; ನಿಶ್ಚಿತಾರ್ಥ ಮುರಿದುಕೊಂಡ ದಕ್ಷಿಣ ಭಾರತದ 6 ಖ್ಯಾತ ನಟಿಯರು

Photos: ಲವ್‌ ಮ್ಯಾರೇಜ್‌ ಆಗುವ ಕನಸಿತ್ತು; ನಿಶ್ಚಿತಾರ್ಥ ಮುರಿದುಕೊಂಡ ದಕ್ಷಿಣ ಭಾರತದ 6 ಖ್ಯಾತ ನಟಿಯರು

South Indian celebrity Stars: ವೈಯಕ್ತಿಕ ಭಿನ್ನಾಭಿಪ್ರಾಯ, ವೃತ್ತಿ ಬದುಕಿನ ಗುರಿಗಳು, ಅನಿರೀಕ್ಷಿತ ಕಾರಣಗಳಿಂದ ಈ ಬ್ರೇಕಪ್‌ಗಳು ಆಗಿವೆ. ಎಷ್ಟೇ ಅದ್ಧೂರಿ ಎನಿಸಿದ ಸಂಬಂಧಗಳೂ ಮುರಿದು ಬೀಳಬಹುದು ಎಂಬುದಕ್ಕೆ ಉದಾಹರಣೆ. ನಿಶ್ಚಿತಾರ್ಥದ ನಂತರ ಬೇರೆಯಾದ ಆರು ದಕ್ಷಿಣ ಭಾರತದ ತಾರೆಯರ ಲಿಸ್ಟ್ ಇಲ್ಲಿದೆ.

ನಿಶ್ಚಿತಾರ್ಥ ಅಂದ್ರೆ ಮದುವೆಗೆ ಅಧಿಕೃತ ಮಾತುಕತೆ ಅಂತಾನೇ ಅರ್ಥ. ಅದರಲ್ಲೂ ಸಿನಿಮಾ ರಂಗದಲ್ಲಿ, ಕುಟುಂಬ ಮತ್ತು ಫ್ಯಾನ್ಸ್ ದೊಡ್ಡ ಮದುವೆಗಾಗಿ ಕಾಯ್ತಾ ಇರ್ತಾರೆ. ಆದ್ರೆ, ಎಲ್ಲಾ ಲವ್ ಸ್ಟೋರಿಗಳು ಮದುವೆಯಲ್ಲಿ ಕೊನೆಯಾಗಲ್ಲ.

ಈ ಜೋಡಿ 2017ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಆದರೆ ಹೊಂದಾಣಿಕೆ ಸಮಸ್ಯೆ ಮತ್ತು ಒತ್ತಡದ ಕಾರಣಗಳಿಂದ ಒಂದು ವರ್ಷದ ನಂತರ ಅದನ್ನು ಮುರಿದುಕೊಂಡರು.

ನಾಗಾರ್ಜುನ ಅವರ ಮಗ ಮತ್ತು ಫ್ಯಾಷನ್ ಡಿಸೈನರ್ ಮದುವೆಗೂ ಮುನ್ನವೇ ನಿಶ್ಚಿತಾರ್ಥ ಮುರಿದುಕೊಂಡರು. ನಟ ತನ್ನ ವೃತ್ತಿಜೀವನದ ಮೇಲೆ ಗಮನ ಹರಿಸಲು ಬಯಸಿದ್ದೇ ಇದಕ್ಕೆ ಕಾರಣ ಎಂಬ ವದಂತಿಗಳಿವೆ.

ಲೇಡಿ ಸೂಪರ್‌ಸ್ಟಾರ್ ಆಗಿ, ವಿಘ್ನೇಶ್ ಶಿವನ್ ಅವರನ್ನು ಮದುವೆಯಾಗುವ ಮೊದಲು, ನಯನತಾರಾ, ಪ್ರಭುದೇವ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಎನ್ನಲಾಗಿದೆ. ಇವರ ಪ್ರೀತಿಗೆ ತೀವ್ರ ವಿರೋಧ ವ್ಯಕ್ತವಾಗಿತ್ತು.

ನಟಿ ತನ್ನ ನಟನಾ ವೃತ್ತಿ ಮುಂದುವರಿಸುವ ವಿಚಾರದಲ್ಲಿ ಉದ್ಯಮಿ ಜೊತೆಗಿನ ನಿಶ್ಚಿತಾರ್ಥವನ್ನು ಮುರಿದುಕೊಂಡರು ಎಂದು ವದಂತಿಗಳಿವೆ.

ಕಾನೂನುಬದ್ಧವಾಗಿ ನಿಶ್ಚಿತಾರ್ಥವಾಗಿಲ್ಲದಿದ್ದರೂ, ಇವರ ಪ್ರೇಮಕಥೆ ಮತ್ತು ಉದಯ್ ಕಿರಣ್ ಅವರಂತಹ ಇತರರ ನಿಶ್ಚಿತಾರ್ಥಗಳು ದಕ್ಷಿಣ ಭಾರತದ ಸಿನಿರಂಗದ ಬ್ರೇಕಪ್‌ ಇತಿಹಾಸಕ್ಕೆ ಸೇರಿವೆ.

ನಿವೇತಾ, ರಾಜಿತ್ ಇಬ್ರಾನ್ ಜೊತೆಗಿನ ನಿಶ್ಚಿತಾರ್ಥವನ್ನು ಘೋಷಿಸಿದ್ದರು. ಆದರೆ ಈಗ ಇಬ್ಬರೂ ತಮ್ಮ ಸೋಷಿಯಲ್ ಮೀಡಿಯಾದಿಂದ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ನಿವೇತಾ ಯಾರನ್ನೂ ಫಾಲೋ ಮಾಡುತ್ತಿಲ್ಲ.

Source link

Leave a Reply

Your email address will not be published. Required fields are marked *