Headlines

ವೇಗವಾಗಿ ಬಂದು ತಾಯಿ, ಮಗ ಇದ್ದ ಬೈಕ್​​ಗೆ ಡಿಕ್ಕಿ ಹೊಡೆದ ಕಾರು, ವಿಡಿಯೋ ಇಲ್ಲಿದೆ

ವೇಗವಾಗಿ ಬಂದು ತಾಯಿ, ಮಗ ಇದ್ದ ಬೈಕ್​​ಗೆ ಡಿಕ್ಕಿ ಹೊಡೆದ ಕಾರು, ವಿಡಿಯೋ ಇಲ್ಲಿದೆ


ಸಾಂಗ್ಲಿ, ಫೆಬ್ರವರಿ 20: ವೇಗವಾಗಿ ಬಂದ ಕಾರೊಂದು ರಸ್ತೆ ಬದಿ ನಿಂತಿದ್ದ ಬೈಕ್‌ಗೆ ಡಿಕ್ಕಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಎರಡು ಬೈಕ್‌ಗಳು ಇದ್ದವು, ಒಂದು ಬೈಕ್‌ಗಳು ನಿಂತಿದ್ದರೆ ಪುರುಷ ಮತ್ತೊಬ್ಬ ಮಹಿಳೆ, ಮತ್ತೊಂದು ಬೈಕ್ ಪಕ್ಕದಲ್ಲಿ ಆ ಬೈಕ್ ಸವಾರ ನಿಂತಿದ್ದರು. ಇಬ್ಬರೂ ಮಾತನಾಡುತ್ತಿರುವಾಗ ಇಬ್ಬರು ಇದ್ದ ಬೈಕ್‌ಗೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದಿದೆ. ಅದಾದ ಬಳಿಕ ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದ್ದು, ಘಟನೆಯಲ್ಲಿ ಮೂವರು ಸಂಭವಿಸಿದ್ದಾರೆ. ಈ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದ ಘಟನೆ. ಸಖ್ರಲೆ ಪ್ರದೇಶದ ಈಶ್ವರಪುರ-ಟಕಾರಿ ರಸ್ತೆಯಲ್ಲಿರುವ ಪೆಟ್ರೋಲ್ ಪಂಪ್ ಬಳಿ ಈ ಅಪಘಾತ ಸಂಭವಿಸಿದೆ. ಈಶ್ವರಪುರದ ನಿನೈನಗರ ನಿವಾಸಿ ನಿತಿನ್ ಶಿವಾಜಿ ಪವಾರ್ ತನ್ನ ಛಾಯಾ ಪವಾರ್ ತನ್ನ ತಾಯಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ಕಾರು ಡಿಕ್ಕಿ ಹೊಡೆದಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *