Headlines

ಶೂಟಿಂಗ್ ಮುಗಿಸಿದ ರಾಜಮೌಳಿ-ಮಹೇಶ್ ಬಾಬು ! SSMB 29 ಗುಟ್ಟು ರಿವೀಲ್ ಮಾಡಿದ ಕೀನ್ಯಾ ಅಧಿಕಾರಿ..! | Ss Rajamouli And Mahesh Babu Movie Shooting At Kenya

ಶೂಟಿಂಗ್ ಮುಗಿಸಿದ ರಾಜಮೌಳಿ-ಮಹೇಶ್ ಬಾಬು ! SSMB 29 ಗುಟ್ಟು ರಿವೀಲ್ ಮಾಡಿದ ಕೀನ್ಯಾ ಅಧಿಕಾರಿ..! | Ss Rajamouli And Mahesh Babu Movie Shooting At Kenya

ಆದ್ರೆ ಚಿತ್ರತಂಡ ಬಿಟ್ಟುಕೊಡದ ಗುಟ್ಟೊಂದನ್ನ ಈಗ ಕೀನ್ಯಾ ಸರ್ಕಾರಿ ಅಧಿಕಾರಿಯೊಬ್ಬರು ರಿವೀಲ್ ಮಾಡಿದ್ದಾರೆ. ಸ್ಟಾರ್ ಡೈರೆಕ್ಟರ್ ರಾಜಮೌಳಿ ಮತ್ತು ಸೂಪರ್ ಸ್ಟಾರ್ ಮಹೇಶ್ ಬಾಬು ಕಾಂಬಿನೇಷನ್​ನ SSMB 29  ಬಗ್ಗೆ ಸಿನಿಪ್ರಿಯರಲ್ಲಿ ಅದೆಷ್ಟು ನಿರೀಕ್ಷೆ ಇದೆ ಅನ್ನೋದು ಗೊತ್ತೇ ಇದೆ. SSMB 29  ಭಾರತದ ಅತಿದೊಡ್ಡ ಚಿತ್ರವಾಗಲಿದೆ ಅನ್ನೋದಂತೂ ಅಭಿಮಾನಿಗಳಿಗೆ ಗೊತ್ತಿದೆ. ಈ ನಡುವೆ ಚಿತ್ರತಂಡ ಹೇಳದ ಗುಟ್ಟೊಂದನ್ನ ಕೀನ್ಯಾ ಸಚಿವರು ಹೇಳಿದ್ದಾರೆ.

Source link

Leave a Reply

Your email address will not be published. Required fields are marked *