
ರಶ್ಮಿಕಾ ಮಂದಣ್ಣ ಲೈಫ್ನಲ್ಲಿ ಗೆದ್ದಿದ್ದು ಹೇಗೆ? ವಿಜಯ್ ದೇವರಕೊಂಡ ಕೈಹಿಡಿದು ಸಪ್ತಪದಿ ತುಳಿದ ‘ನ್ಯಾಷನಲ್ ಕ್ರಶ್’ ಯಶಸ್ಸಿನ ಗುಟ್ಟು ಇಲ್ಲಿದೆ!
ಬೆಂಗಳೂರು/ಹೈದರಾಬಾದ್: ಸ್ಯಾಂಡಲ್ವುಡ್ನಿಂದ ತನ್ನ ಸಿನಿ ಪಯಣ ಆರಂಭಿಸಿ ಇಂದು ಭಾರತದಾದ್ಯಂತ ‘ನ್ಯಾಷನಲ್ ಕ್ರಶ್’ ಆಗಿ ಮಿಂಚುತ್ತಿರುವ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಈಗ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಫೆಬ್ರವರಿ 26, 2026ರಂದು ಅವರು ತಮ್ಮ ಬಹುಕಾಲದ ಗೆಳೆಯ, ತೆಲುಗಿನ ‘ರೌಡಿ ಸ್ಟಾರ್’ ವಿಜಯ್ ದೇವರಕೊಂಡ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದು.