ಈ ನಟಿ ಈಗ ಕನಸಿನ ಅರಮನೆಯಲ್ಲಿ ಪ್ರಾಣಸಖಿ.. ಸನ್ನಿ ಲಿಯೋನ್ ಅಂದ್ರೆ ಮೂಗು ಮುರಿಯೋ ಕಾಲ ಹೋಯ್ತು! | Step Inside Sunny Leone La Style Rs16 Crore Mumbai Penthouse Filled With Global Art And Handmade Pieces By Her Kids

ಸನ್ನಿ ಲಿಯೋನ್ (Sunny Leone) ಅವರ 16 ಕೋಟಿ ರೂಪಾಯಿ ಬೆಲೆಯ ಐಷಾರಾಮಿ ಮನೆ ಹೇಗಿದೆ ಗೊತ್ತಾ? ಇಲ್ಲಿದೆ ಒಳಗಿನ ಅದ್ಭುತ ಲೋಕ!

ಮುಂಬೈ: ಬಾಲಿವುಡ್‌ನ ಗ್ಲಾಮರಸ್ ನಟಿ ಸನ್ನಿ ಲಿಯೋನ್ ಕೇವಲ ತೆರೆಯ ಮೇಲಷ್ಟೇ ಅಲ್ಲ, ನಿಜ ಜೀವನದಲ್ಲೂ ರಾಜಕುಮಾರಿಯಂತೆ ಬದುಕುತ್ತಿದ್ದಾರೆ.

ಇತ್ತೀಚೆಗೆ ಅವರು ಮುಂಬೈನಲ್ಲಿರುವ ತಮ್ಮ ಅತ್ಯಾಧುನಿಕ ಹಾಗೂ ಐಷಾರಾಮಿ ಪೆಂಟ್‌ಹೌಸ್‌ನ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಅದನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಸನ್ನಿ ಲಿಯೋನ್ ಅವರ ಈ ಕನಸಿನ ಅರಮನೆಯು ಲಾಸ್ ಏಂಜಲೀಸ್ (LA) ಶೈಲಿಯಲ್ಲಿದ್ದು, ಪ್ರತಿಯೊಂದು ಮೂಲೆಯೂ ಕಲಾತ್ಮಕವಾಗಿ ವಿನ್ಯಾಸಗೊಂಡಿದೆ.

Source link

Leave a Reply

Your email address will not be published. Required fields are marked *