
ಬಿಳಿ ಸೀರೆಗೆ ಸ್ಟೈಲಿಶ್ ಹಾಗೂ ಗ್ಲಾಮರಸ್ ಲುಕ್ ಕೊಡೋಕೆ ಸರಿಯಾದ ನೆಕ್ಲೇಸ್ ಆಯ್ಕೆ ಮಾಡೋದು ತುಂಬಾನೇ ಮುಖ್ಯ. ಈ ನೆಕ್ಲೇಸ್‌ಗಳು ನಿಮ್ಮ ಲುಕ್‌ಗೆ ಸೆಲೆಬ್ರಿಟಿ ಟಚ್ ಕೊಡುತ್ತವೆ. ಈ ಸುಲಭ ಟಿಪ್ಸ್‌ನಿಂದ ನೀವು ಪ್ರತಿ ಸಮಾರಂಭದಲ್ಲೂ ಕ್ಲಾಸಿ ಹಾಗೂ ಟ್ರೆಂಡಿಯಾಗಿ ಕಾಣಬಹುದು.
Source link
ಬಿಳಿ ಸೀರೆಗೆ ಗ್ಲಾಮರಸ್ ಲುಕ್ ಬೇಕಾ? ಈ 6 ನೆಕ್ಲೇಸ್ ಟ್ರೈ ಮಾಡಿ!