
ನಿಮ್ಮ ದುಂಡು ಮುಖವನ್ನು ಸ್ಲಿಮ್ ಮತ್ತು ಸ್ಟೈಲಿಶ್ ಆಗಿ ತೋರಿಸಬೇಕಾ? ಹಾಗಿದ್ರೆ ಸರಿಯಾದ ಹೇರ್‌ಸ್ಟೈಲ್‌ನಿಂದ ಇದು ಸಾಧ್ಯ. ಇಲ್ಲಿರುವ ಹೇರ್‌ಸ್ಟೈಲ್‌ಗಳು ದೈನಂದಿನ ಉಡುಗೆಯಿಂದ ಹಿಡಿದು ಹಬ್ಬದ ಸೀರೆ, ಡ್ರೆಸ್‌ಗಳಿಗೂ ಸೂಟ್ ಆಗುತ್ತವೆ. ಹೆಚ್ಚು ಕಷ್ಟಪಡದೆ ಗ್ಲಾಮರಸ್ ಲುಕ್ ನಿಮ್ಮದಾಗುತ್ತೆ.
Source link
ಸ್ಲಿಮ್ ಆಗಿ ಕಾಣಬೇಕಾ? ದಪ್ಪ ಮುಖದ ಹುಡುಗಿಯರು ಈ ಸ್ಟೈಲಿಶ್ ಹೇರ್‌ಸ್ಟೈಲ್ ಮಾಡಿ