
ಬೇಸಿಗೆಯಲ್ಲಿ ಯಾವ ಬ್ಲೌಸ್ ಹಾಕೋದು ಅಂತ ಯೋಚನೆ ಮಾಡ್ತಿದ್ದೀರಾ? ಹಾಗಿದ್ರೆ ದುಡ್ಡು ವೇಸ್ಟ್ ಮಾಡದೆ, ನಿಮ್ಮ ವಾರ್ಡ್‌ರೋಬ್‌ಗೆ ಟೂ ಇನ್ ಒನ್ ಕಾಲರ್ ಬ್ಲೌಸ್ ಸೇರಿಸಿಕೊಳ್ಳಿ. ಇದನ್ನು ನೀವು ಸೀರೆ ಜೊತೆ ಮಾತ್ರವಲ್ಲ, ಜೀನ್ಸ್, ಪಲಾಝೋ, ಪ್ಯಾಂಟ್ ಜೊತೆಗೂ ಧರಿಸಬಹುದು.
Source link
ಸೀರೆಗಷ್ಟೇ ಅಲ್ಲ, ಜೀನ್ಸ್‌ಗೂ ಸೈ! ಟೂ ಇನ್ ಒನ್ ಕಾಲರ್ ನೆಕ್ ಬ್ಲೌಸ್ ಟ್ರೆಂಡ್