Skip to content
February 12, 2026
  • Amruthadhaare ಮುಗಿಯತ್ತೆ ಎನ್ನುವಾಗ್ಲೇ ಭಾರಿ ಟ್ವಿಸ್ಟ್​: ಭೂಮಿಕಾ ವಿರುದ್ಧ ತಿರುಗಿ ಬಿದ್ದ ಮಲ್ಲಿ! | Amruthadhaare Malli Got Angry With Bhumika As She Asked About Love Suc
  • ವಿಜಯ್-ರಶ್ಮಿಕಾ ಮದುವೆ, ಮಧ್ಯೆ ಬಂದ ಮಾಜಿ ಗೆಳತಿ! ರಕ್ಷಿತ್ ಶೆಟ್ಟಿಗಾದ ಸ್ಥಿತಿ ರಶ್ಮಿಕಾಗೂ ಬರುತ್ತಾ? | Is Rashmika Mandanna Facing The Same Fate As Rakshit Shetty Vijay Deverakonda Old Photos Spark Fresh Controversy Kvn
  • ಭಾರತ್ ಬಂದ್ ಪ್ರತಿಭಟನಾಕಾರರ ಕರೆದೊಯ್ಯಲು ದಾರೀಲಿ ಹೋಗ್ತಿದ್ದ ‘ಬಿಎಂಟಿಸಿ ಬಸ್ ಪ್ರಯಾಣಿಕರನ್ನ ಕೆಳಗಿಳಿಸಿದ’ ಪೊಲೀಸರು! | Bengaluru Bharat Bandh Town Hall Protest Police Bmtc Bus Controvers Passengers Shock Sat
  • ಬ್ಲಾಕ್ ಬಸ್ಟರ್ ಸಿನಿಮಾಗಳ ನಿರ್ದೇಶಕ ರಾಜಮೌಳಿಗೆ ಇಷ್ಟವಾದ ಸಿನಿಮಾ ಯಾವುದು?

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • Amruthadhaare ಮುಗಿಯತ್ತೆ ಎನ್ನುವಾಗ್ಲೇ ಭಾರಿ ಟ್ವಿಸ್ಟ್​: ಭೂಮಿಕಾ ವಿರುದ್ಧ ತಿರುಗಿ ಬಿದ್ದ ಮಲ್ಲಿ! | Amruthadhaare Malli Got Angry With Bhumika As She Asked About Love Suc

    Amruthadhaare ಮುಗಿಯತ್ತೆ ಎನ್ನುವಾಗ್ಲೇ ಭಾರಿ ಟ್ವಿಸ್ಟ್​: ಭೂಮಿಕಾ ವಿರುದ್ಧ ತಿರುಗಿ ಬಿದ್ದ ಮಲ್ಲಿ! | Amruthadhaare Malli Got Angry With Bhumika As She Asked About Love Suc

    5 minutes ago
  • ವಿಜಯ್-ರಶ್ಮಿಕಾ ಮದುವೆ, ಮಧ್ಯೆ ಬಂದ ಮಾಜಿ ಗೆಳತಿ! ರಕ್ಷಿತ್ ಶೆಟ್ಟಿಗಾದ ಸ್ಥಿತಿ ರಶ್ಮಿಕಾಗೂ ಬರುತ್ತಾ? | Is Rashmika Mandanna Facing The Same Fate As Rakshit Shetty Vijay Deverakonda Old Photos Spark Fresh Controversy Kvn

    ವಿಜಯ್-ರಶ್ಮಿಕಾ ಮದುವೆ, ಮಧ್ಯೆ ಬಂದ ಮಾಜಿ ಗೆಳತಿ! ರಕ್ಷಿತ್ ಶೆಟ್ಟಿಗಾದ ಸ್ಥಿತಿ ರಶ್ಮಿಕಾಗೂ ಬರುತ್ತಾ? | Is Rashmika Mandanna Facing The Same Fate As Rakshit Shetty Vijay Deverakonda Old Photos Spark Fresh Controversy Kvn

    7 minutes ago
  • ಭಾರತ್ ಬಂದ್ ಪ್ರತಿಭಟನಾಕಾರರ ಕರೆದೊಯ್ಯಲು ದಾರೀಲಿ ಹೋಗ್ತಿದ್ದ ‘ಬಿಎಂಟಿಸಿ ಬಸ್ ಪ್ರಯಾಣಿಕರನ್ನ ಕೆಳಗಿಳಿಸಿದ’ ಪೊಲೀಸರು! | Bengaluru Bharat Bandh Town Hall Protest Police Bmtc Bus Controvers Passengers Shock Sat

    ಭಾರತ್ ಬಂದ್ ಪ್ರತಿಭಟನಾಕಾರರ ಕರೆದೊಯ್ಯಲು ದಾರೀಲಿ ಹೋಗ್ತಿದ್ದ ‘ಬಿಎಂಟಿಸಿ ಬಸ್ ಪ್ರಯಾಣಿಕರನ್ನ ಕೆಳಗಿಳಿಸಿದ’ ಪೊಲೀಸರು! | Bengaluru Bharat Bandh Town Hall Protest Police Bmtc Bus Controvers Passengers Shock Sat

    19 minutes ago
  • ಬ್ಲಾಕ್ ಬಸ್ಟರ್ ಸಿನಿಮಾಗಳ ನಿರ್ದೇಶಕ ರಾಜಮೌಳಿಗೆ ಇಷ್ಟವಾದ ಸಿನಿಮಾ ಯಾವುದು?

    ಬ್ಲಾಕ್ ಬಸ್ಟರ್ ಸಿನಿಮಾಗಳ ನಿರ್ದೇಶಕ ರಾಜಮೌಳಿಗೆ ಇಷ್ಟವಾದ ಸಿನಿಮಾ ಯಾವುದು?

    24 minutes ago
  • ಗಂಡ ಹೆಂಡತಿ ಸಕ್ರಿಯ ಲೈಂಗಿಕತೆ ಕ್ಯಾನ್ಸರ್ ಸೇರಿ ಹಲವು ಅಪಾಯಕ್ಕೆ ಔಷಧಿ, ಮಿಲನದ ಆರೋಗ್ಯ ಗುಟ್ಟು

    ಗಂಡ ಹೆಂಡತಿ ಸಕ್ರಿಯ ಲೈಂಗಿಕತೆ ಕ್ಯಾನ್ಸರ್ ಸೇರಿ ಹಲವು ಅಪಾಯಕ್ಕೆ ಔಷಧಿ, ಮಿಲನದ ಆರೋಗ್ಯ ಗುಟ್ಟು

    35 minutes ago
  • ಹಿಂದೆ ತಳ್ಳಿ ಐಸಾ.. ಇನ್ನೂ ತಳ್ಳಿ ಐಸಾ: ರಸ್ತೆ ಮಧ್ಯೆ ಕೆಟ್ಟು ನಿಂತ ಕೆಎಸ್‌ಆರ್‌ಟಿಸಿ ಬಸ್

    ಹಿಂದೆ ತಳ್ಳಿ ಐಸಾ.. ಇನ್ನೂ ತಳ್ಳಿ ಐಸಾ: ರಸ್ತೆ ಮಧ್ಯೆ ಕೆಟ್ಟು ನಿಂತ ಕೆಎಸ್‌ಆರ್‌ಟಿಸಿ ಬಸ್

    36 minutes ago
  • Home
  • ಈಗ ಕನ್ನಡ
  • ಇಂದು Taurus, Gemini, Virgo, Capricorn, Scorpio, Aquarius ರಾಶಿಚಕ್ರ ಚಿಹ್ನೆಗಳಿಗೆ ಹಠಾತ್ ಆರ್ಥಿಕ ಲಾಭ | Sudden Financial Gains For These Zodiac Signs Today 27th Septeber 2025 Mrq
  • ಈಗ ಕನ್ನಡ

ಇಂದು Taurus, Gemini, Virgo, Capricorn, Scorpio, Aquarius ರಾಶಿಚಕ್ರ ಚಿಹ್ನೆಗಳಿಗೆ ಹಠಾತ್ ಆರ್ಥಿಕ ಲಾಭ | Sudden Financial Gains For These Zodiac Signs Today 27th Septeber 2025 Mrq

anil5 months ago01 mins
ಇಂದು Taurus, Gemini, Virgo, Capricorn, Scorpio, Aquarius ರಾಶಿಚಕ್ರ ಚಿಹ್ನೆಗಳಿಗೆ ಹಠಾತ್ ಆರ್ಥಿಕ ಲಾಭ | Sudden Financial Gains For These Zodiac Signs Today 27th Septeber 2025 Mrq

Zodiac signs financial gain: ಇಂದಿನ ರಾಶಿ ಭವಿಷ್ಯದ ಪ್ರಕಾರ, ಕೆಲವು ರಾಶಿಚಕ್ರದವರಿಗೆ ದಿಢೀರ್ ಆರ್ಥಿಕ ಲಾಭಗಳು ಮತ್ತು ಅನಿರೀಕ್ಷಿತ ಆದಾಯ ಹೆಚ್ಚಳವಾಗಲಿದೆ. ಉದ್ಯೋಗ, ವ್ಯಾಪಾರ ಮತ್ತು ಹೂಡಿಕೆಗಳಲ್ಲಿ ಯಶಸ್ಸು ಸಿಗಲಿದ್ದು, ಆರ್ಥಿಕ ಸ್ಥಿರತೆ ಹೆಚ್ಚಾಗಲಿದೆ.

2 Min read

Published : Sep 27 2025, 08:48 AM IST

17

ಇಂದಿನ ರಾಶಿ ಭವಿಷ್ಯ

Image Credit : AI

ಇಂದಿನ ರಾಶಿ ಭವಿಷ್ಯ

ಇಂದಿನ ರಾಶಿ ಭವಿಷ್ಯದಲ್ಲಿ ಕೆಲವು ರಾಶಿಚಕ್ರದವರಿಗೆ ದಿಢೀರ್ ಆರ್ಥಿಕ ಲಾಭಗಳಾಗಲಿದೆ. ಅನಿರೀಕ್ಷಿತ ಮೂಲಗಳಿಂದ ಆದಾಯ ಹೆಚ್ಚಳವಾಗಲಿದ್ದು, ಇದು ಭವಿಷ್ಯದಲ್ಲಿ ಆರ್ಥಿಕ ಸ್ಥಿರತೆಗೆ ಕಾರಣವಾಗುತ್ತದೆ. ಈ ಮೂಲಕ ಹಂತ ಹಂತವಾಗಿ ಆರ್ಥಿಕ ಸಮಸ್ಯೆಗಳು ಪರಿಹಾರಗೊಳ್ಳುತ್ತದೆ. ಖ್ಯಾತ ಜೋತಿಷ್ಯ ತಜ್ಞರಾಗಿರುವ ಫಣಿಕುಮಾರ್ ಈ ಮಾಹಿತಿಯನ್ನು ನೀಡಿದ್ದಾರೆ. ಆ ರಾಶಿ ಚಕ್ರಗಳು ಯಾವವು ಎಂಬುದರ ಮಾಹಿತಿ ಇಲ್ಲಿದೆ.

27

ವೃಷಭ ರಾಶಿ

Image Credit : Pixabay

ವೃಷಭ ರಾಶಿ

ಈ ರಾಶಿಯವರು ಉದ್ಯೋಗಿಗಳಾಗಿದ್ರೆ ಪ್ರಮೋಷನ್ ಸೇರಿದಂತೆ ಬೋನಸ್ ಪಡೆದುಕೊಳ್ಳುವ ಸಾಧ್ಯತೆಗಳಿರುತ್ತವೆ. ವ್ಯಾಪಾರಿಗಳಾಗಿದ್ರೆ ವ್ಯವಹಾರದಲ್ಲಿ ಚೇತರಿಕೆ ಕಂಡು ಬರಲಿದೆ. ಇದೆಲ್ಲದರ ಜೊತೆ ವೃಷಭ ರಾಶಿಯವರಿಗೆ ಇಂದು ಸಂಗಾತಿಯೊಂದಿಗೆ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುವ ಸುವರ್ಣವಕಾಶ ಬರಲಿದೆ. ಇದರಿಂದ ಜೀವನದಲ್ಲಿ ಸಕಾರಾತ್ಮಕತೆ ಹೆಚ್ಚಾಗಲಿದ್ದು, ನೆಮ್ಮದಿ ನಿಮ್ಮದಾಗುತ್ತದೆ.

37

ಮಿಥುನ ರಾಶಿ

Image Credit : our own

ಮಿಥುನ ರಾಶಿ

ಈ ರಾಶಿಯ ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು ಸಿಗಲಿವೆ. ಈ ಅವಕಾಶಗಳನ್ನು ಸದ್ಭಳಕೆ ಮಾಡಿಕೊಳ್ಳೋದು ಅವರ ವಿವೇಚನೆಗೆ ಬಿಟ್ಟಿರುತ್ತದೆ. ಈ ಅವಕಾಶಗಳಿಂದ ನಿಮ್ಮ ಕಾರ್ಯಕ್ಷಮತೆ ಮತ್ತು ಸಾಮರ್ಥ್ಯ ಸಾಬೀತುಪಡಿಸಲು ಸಾಧ್ಯವಾಗುತ್ತದೆ. ಇನ್ನು ವೃತ್ತಿ ಮತ್ತು ವ್ಯವಹಾರದಲ್ಲಿಯೂ ಅನುಕೂಲಕರ ವಾತಾವರಣ ನಿರ್ಮಾಣವಾಗುತ್ತದೆ.

47

ಕನ್ಯಾ ರಾಶಿ

Image Credit : our own

ಕನ್ಯಾ ರಾಶಿ

ಕನ್ಯಾರಾಶಿಯವರ ಹಣಕಾಸಿನ ಯೋಜನೆಗಳಿಗೆ ಫಲ ಸಿಗುವ ಸಾಧ್ಯತೆಗಳಿದ್ದು, ಇದರಿಂದ ಸಮಾಜದಲ್ಲಿ ಗೌರವ ಹೆಚ್ಚಳವಾಗುತ್ತದೆ. ಹೊಸ ಹೂಡಿಕೆಯಿಂದ ಆರ್ಥಿಕ ಭದ್ರತೆ ಹೆಚ್ಚಳವಾಗುತ್ತದೆ. ಇದೇ ಸಮಯದಲ್ಲಿ ವೃತ್ತಿ ಮತ್ತು ವ್ಯವಹಾರದಲ್ಲಿನ ಒತ್ತಡ ಕಡಿಮೆಯಾಗಿ ಲಾಭದ ಪ್ರಮಾಣ ಏರಿಕೆಯಾಗುತ್ತದೆ. ಅಡೆತಡೆಗಳಿಂದ ನಿಂತಿದ್ದ ಕೆಲಸಗಳು ಸಹ ಪೂರ್ಣಗೊಳ್ಳುತ್ತವೆ.

57

ವೃಶ್ಚಿಕ ರಾಶಿ

Image Credit : our own

ವೃಶ್ಚಿಕ ರಾಶಿ

67

ಮಕರ ರಾಶಿ

Image Credit : our own

ಮಕರ ರಾಶಿ

77

ಕುಂಭ ರಾಶಿ

Image Credit : our own

ಕುಂಭ ರಾಶಿ

ಈ ರಾಶಿಯ ನಿರುದ್ಯೋಗಿಗಳ ಕನಸುಗಳು ನನಸಾಗುತ್ತವೆ. ಸ್ನೇಹಿತರಿಂದ ಒಳ್ಳೆಯ ವಿಷಯವನ್ನು ಕೇಳುತ್ತೀರಿ. ಕೆಲಸ ಮಾಡುವ ಸ್ಥಳದಲ್ಲಿಯೂ ಆಹ್ಲಾದಕರ ವಾತಾವರಣ ನಿರ್ಮಾಣವಾಗಿ ನಿಮ್ಮ ಕೆಲಸದ ಸಾಮರ್ಥ್ಯ ಹೆಚ್ಚಳವಾಗುತ್ತದೆ. ಇಂದು ಭೂ ಖರೀದಿ ಮತ್ತು ಮಾರಾಟ ಅನುಕೂಲಕರವಾಗಿದೆ. ಇದರಿಂದ ಅನಿರೀಕ್ಷಿತ ಲಾಭ ನಿಮ್ಮದಾಗುತ್ತದೆ.

ಇದನ್ನೂ ಓದಿ: ಮದುವೆ ನಡೆಯುವಾಗ ಮಳೆ ಬಂದರೆ ಒಳ್ಳೆಯ ಶಕುನವೇ? ಕೆಟ್ಟ ಶಕುನವೇ?

© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved

Source link

Post navigation

Previous: ಕರ್ನಾಟಕದಲ್ಲಿ ರದ್ದಾಗುತ್ತಾ ಅನರ್ಹ ಬಿಪಿಎಲ್ ಕಾರ್ಡ್​? ಸ್ವಯಂ ಪ್ರೇರಿತವಾಗಿ ಎಪಿಎಲ್​​ಗೆ ಬರುವಂತೆ ಸಚಿವ ಮುನಿಯಪ್ಪ ಮನವಿ
Next: ಶುಕ್ರವಾರವೂ ಭರ್ಜರಿಯಾಗಿ ಗಳಿಕೆ ಮಾಡಿದ ಪವನ್ ಕಲ್ಯಾಣ್ ‘ಓಜಿ’

Leave a Reply Cancel reply

Your email address will not be published. Required fields are marked *

Related News

Amruthadhaare ಮುಗಿಯತ್ತೆ ಎನ್ನುವಾಗ್ಲೇ ಭಾರಿ ಟ್ವಿಸ್ಟ್​: ಭೂಮಿಕಾ ವಿರುದ್ಧ ತಿರುಗಿ ಬಿದ್ದ ಮಲ್ಲಿ! | Amruthadhaare Malli Got Angry With Bhumika As She Asked About Love Suc

Amruthadhaare ಮುಗಿಯತ್ತೆ ಎನ್ನುವಾಗ್ಲೇ ಭಾರಿ ಟ್ವಿಸ್ಟ್​: ಭೂಮಿಕಾ ವಿರುದ್ಧ ತಿರುಗಿ ಬಿದ್ದ ಮಲ್ಲಿ! | Amruthadhaare Malli Got Angry With Bhumika As She Asked About Love Suc

anil5 minutes ago 0
ವಿಜಯ್-ರಶ್ಮಿಕಾ ಮದುವೆ, ಮಧ್ಯೆ ಬಂದ ಮಾಜಿ ಗೆಳತಿ! ರಕ್ಷಿತ್ ಶೆಟ್ಟಿಗಾದ ಸ್ಥಿತಿ ರಶ್ಮಿಕಾಗೂ ಬರುತ್ತಾ? | Is Rashmika Mandanna Facing The Same Fate As Rakshit Shetty Vijay Deverakonda Old Photos Spark Fresh Controversy Kvn

ವಿಜಯ್-ರಶ್ಮಿಕಾ ಮದುವೆ, ಮಧ್ಯೆ ಬಂದ ಮಾಜಿ ಗೆಳತಿ! ರಕ್ಷಿತ್ ಶೆಟ್ಟಿಗಾದ ಸ್ಥಿತಿ ರಶ್ಮಿಕಾಗೂ ಬರುತ್ತಾ? | Is Rashmika Mandanna Facing The Same Fate As Rakshit Shetty Vijay Deverakonda Old Photos Spark Fresh Controversy Kvn

anil7 minutes ago 0
ಭಾರತ್ ಬಂದ್ ಪ್ರತಿಭಟನಾಕಾರರ ಕರೆದೊಯ್ಯಲು ದಾರೀಲಿ ಹೋಗ್ತಿದ್ದ ‘ಬಿಎಂಟಿಸಿ ಬಸ್ ಪ್ರಯಾಣಿಕರನ್ನ ಕೆಳಗಿಳಿಸಿದ’ ಪೊಲೀಸರು! | Bengaluru Bharat Bandh Town Hall Protest Police Bmtc Bus Controvers Passengers Shock Sat

ಭಾರತ್ ಬಂದ್ ಪ್ರತಿಭಟನಾಕಾರರ ಕರೆದೊಯ್ಯಲು ದಾರೀಲಿ ಹೋಗ್ತಿದ್ದ ‘ಬಿಎಂಟಿಸಿ ಬಸ್ ಪ್ರಯಾಣಿಕರನ್ನ ಕೆಳಗಿಳಿಸಿದ’ ಪೊಲೀಸರು! | Bengaluru Bharat Bandh Town Hall Protest Police Bmtc Bus Controvers Passengers Shock Sat

anil19 minutes ago 0
ಬ್ಲಾಕ್ ಬಸ್ಟರ್ ಸಿನಿಮಾಗಳ ನಿರ್ದೇಶಕ ರಾಜಮೌಳಿಗೆ ಇಷ್ಟವಾದ ಸಿನಿಮಾ ಯಾವುದು?

ಬ್ಲಾಕ್ ಬಸ್ಟರ್ ಸಿನಿಮಾಗಳ ನಿರ್ದೇಶಕ ರಾಜಮೌಳಿಗೆ ಇಷ್ಟವಾದ ಸಿನಿಮಾ ಯಾವುದು?

anil24 minutes ago 0
all rights reserved kannadaprajavani.in@2025 Powered By BlazeThemes.