
ಡೀಪ್ ಫ್ರೀಜರ್‌ನ ತಾಪಮಾನ -18 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಇರುತ್ತೆ. ಇದರಿಂದ ಬ್ಯಾಕ್ಟೀರಿಯಾ ಬೆಳವಣಿಗೆ ನಿಲ್ಲುತ್ತೆ, ಆಹಾರ ಪದಾರ್ಥಗಳು ತಿಂಗಳುಗಟ್ಟಲೆ ಸೇಫ್ ಆಗಿರುತ್ತೆ. ಸಾಮಾನ್ಯ ಫ್ರಿಜ್‌ಗೆ ಹೋಲಿಸಿದರೆ, ಮಾಂಸ, ಮೀನಿನಂತಹ ಪದಾರ್ಥಗಳನ್ನು ದೀರ್ಘಕಾಲ ಇಡಲು ಡೀಪ್ ಫ್ರೀಜರ್ ಬೆಸ್ಟ್.
Source link
ಬೇಸಿಗೆಯಲ್ಲಿ ಫ್ರಿಡ್ಜ್‌ನ ಡೀಪ್ ಫ್ರೀಜರ್‌ನ ತಾಪಮಾನ ಎಷ್ಟಿರಬೇಕು? ಈಗಲೇ ತಿಳಿಯಿರಿ