
ರಾಶಿಕಾ ಶೆಟ್ಟಿ ಹಾಗೂ ಸೂರಜ್ ಸಿಂಗ್ ಮಧ್ಯೆ ಬಿಗ್ ಬಾಸ್ ಮನೆಯಲ್ಲಿ ಒಳ್ಳೆಯ ಬಾಂಧವ್ಯ ಬೆಳೆಸಿಕೊಂಡಿದ್ದರು. ಬಿಗ್ ಬಾಸ್ ನಿಂದ ಹೊರ ಬಂದ ಬಳಿಕವೂ ಇಬ್ಬರ ಮಧ್ಯೆ ಫ್ರೆಂಡ್ ಶಿಪ್ ಬೆಳೆದಿದೆ. ಈಗ ಸೂರಜ್ ಅವರು ‘ಪವಿತ್ರ ಬಂಧನ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈಗ ಸೂರಜ್ ಸಿಂಗ್ ಅವರು ‘ಗಿಚ್ಚಿ ಗಿಳಿಗಿಲಿ ಜೂನಿಯರ್ಸ್’ಗೆ ಬಂದಿದ್ದಾರೆ. ಈ ವೇಳೆ ರಾಶಿಕಾ-ಪವಿತ್ರಾ ಮಧ್ಯೆ ಯಾರು ಇಷ್ಟ ಎಂದು ಕೇಳಿದಾಗ ಪವಿತ್ರಾ ಹೆಸರನ್ನು ಸೂರಜ್ ತೆಗೆದುಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.