ಬಿಗ್ ಬಾಸ್ (ಬಿಗ್ ಬಾಸ್) ಮನೆಗೆ ಸೂರಜ್ ಸಿಂಗ್ ಅವರು ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಬಾಡಿ ನೋಡಿ ಎಲ್ಲರೂ ಫ್ಲ್ಯಾಟ್ ಆಗಿದ್ದಾರೆ. ಅವರು ಹೋಗಿ ಅಶ್ವಿನಿಗೆ ಗುಲಾಬಿ ಹೂ ಕೊಟ್ಟಿದ್ದಾರೆ. ಕಾವ್ಯಾ ಅವರು ಸೂರಜ್‌ಗೆ ಫ್ಲ್ಯಾಟ್ ಆಗಿ ಬಿಟ್ಟರೆ ಎಂಬ ಕಾರಣಕ್ಕೆ ಗಿಲ್ಲಿಗೆ ಭಯ ಶುರುವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.