Gold Investment ಭಾರತದ ಶೇ.62ರಷ್ಟು ಜೆನ್‌ಝಿ, ಮಿಲೇನಿಯಲ್ಸ್‌ಗೆ ಚಿನ್ನ ಖರೀದಿ ಮೊದಲ ಆಯ್ಕೆ, ಹೂಡಿಕೆ ರಹಸ್ಯ | Survey Reveals Indian Gen Z Millennials Opt Gold Investment Most Trusted One

ಭಾರತದಲ್ಲಿ ಚಿನ್ನಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಖರೀದಿ, ಹೂಡಿಕೆ ಸೇರಿದಂತೆ ಹಲವು ಕಾರಣಗಳಿಂದ ಚಿನ್ನಕ್ಕೆ ಅತೀಯಾದ ಪ್ರಾಮುಖ್ಯತೆ ಇದೆ. ಭಾರತದಲ್ಲಿ ಸಾಮಾನ್ಯವಾಗಿ ಮದುವೆ, ಹಬ್ಬ, ವಿಶೇಷ ಸಂದರ್ಭದಲ್ಲಿ ಹಲವು ಅನಿವಾರ್ಯವಾಗಿ ಅಥವಾ ಸಂಭ್ರಮದಿಂದ ಚಿನ್ನ ಖರೀದಿಸುತ್ತಾರೆ. ಈ ಹಿಂದೆ ಕೆಲಸಕ್ಕೆ ಸೇರುವ ಅಥವಾ ವೇತನ ಪಡೆಯಲು ಆರಂಭಿಸಿದ ಬಳಿಕ ಚಿನ್ನ ಖರೀದಿಗಿಂತ ಷೇರು, ರಿಯಲ್ ಎಸ್ಟೇಟ್ , ಆರ್‌ಡಿ, ಮ್ಯೂಚ್ಯುವಲ್ ಫಂಡ್, ಎಲ್ಐಸಿ ಸೇರಿದಂತೆ ಹಲವು ವೇದಿಕೆಗಲ್ಲಿ ಹೂಡಿಕೆ ಮಾಡುತ್ತಿದ್ದರು. ಆದರೆ ಭಾರತದ ಜೆನ್‌ಜಿ ಹಾಗೂ ಮಿಲೇನಿಯಲ್ಸ್ ಹೂಡಿಕೆಯ ಮೊದಲ ಆಯ್ಕೆ ಚಿನ್ನ.

Source link

Leave a Reply

Your email address will not be published. Required fields are marked *