T20 ವಿಶ್ವಕಪ್ 2026: T20 ಗೆ ವೇದಿಕೆ ಸಿದ್ಧವಾಗಿದೆ. ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಮುಂಬರುವ ದಿನಗಳಲ್ಲಿ ಬರೋಬ್ಬರಿ 20 ತಂಡಗಳು ಕಣಕ್ಕಿಳಿಯಲಿವೆ. ಈ ತಂಡಗಳನ್ನು ಐದು ತಂಡಗಳಂತೆ ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಗುಂಪಿನಿಂದ ಅಗ್ರ ಎರಡು ತಂಡಗಳು ಸೂಪರ್-8 ಹಂತಕ್ಕೇರುತ್ತವೆ. ಇನ್ನು ಸೂಪರ್-8 ಪಂದ್ಯಗಳ ಬಳಿಕ ನಾಕೌಟ್ ಪಂದ್ಯಗಳು. ವಿಶೇಷ ಎಂದರೆ ಪ್ರತಿ ದಿನ ಮೂರು ಪಂದ್ಯಗಳನ್ನು ನಡೆಸಲಾಗುತ್ತಿದೆ. ಅಂದರೆ ಮೊದಲ ಮ್ಯಾಚ್ ಬೆಳಿಗ್ಗೆ 1 ಗಂಟೆಗೆ ನಡೆದರೆ, ಎರಡನೇ ಪಂದ್ಯ ಮಧ್ಯಾಹ್ನ 3 ಗಂಟೆಯಿಂದ ಶುರು. ಇನ್ನು ಮೂರನೇ ಪಂದ್ಯ ರಾತ್ರಿ 7 ಗಂಟೆಯಿಂದ ಆರಂಭವಾಗಲಿದೆ. ಈ ಎಲ್ಲಾ ಪಂದ್ಯಗಳ ಕೆಳಗಿನಂತಿದೆ…
- ಫೆಬ್ರವರಿ 07, 2026 – ಶನಿವಾರ
- ಬೆಳಿಗ್ಗೆ 11:00 – ಪಾಕಿಸ್ತಾನ್ vs ನೆದರ್‌ಲೆಂಡ್ಸ್ – SSC, ಕೊಲಂಬೊ
- ಮಧ್ಯಾಹ್ನ 3:00 – ವೆಸ್ಟ್ ಇಂಡೀಸ್ vs ಬಾಂಗ್ಲಾದೇಶ – ಕೋಲ್ಕತ್ತಾ
- ರಾತ್ರಿ 7:00 – ಭಾರತ vs ಯುಎಸ್‌ಡಿ ಎ – ಮುಂಬೈ
_________________________________
- ಫೆಬ್ರವರಿ 08, 2026 – ಭಾನುವಾರ
- ಬೆಳಿಗ್ಗೆ 11:00 – ನ್ಯೂಝಿಲೆಂಡ್ vs ಅಫ್ಘಾನಿಸ್ತಾನ್ – ಚೆನ್ನೈ
- ಮಧ್ಯಾಹ್ನ 3:00 – ಇಂಗ್ಲೆಂಡ್ ವಿರುದ್ಧ ನೇಪಾಳ – ಮುಂಬೈ
- ರಾತ್ರಿ 7:00 – ಶ್ರೀಲಂಕಾ vs ಐರ್ಲೆಂಡ್ – ಪ್ರೇಮದಾಸ, ಕೊಲಂಬೊ
_________________________________
- ಫೆಬ್ರವರಿ 09, 2026 – ಸೋಮವಾರ
- ಬೆಳಿಗ್ಗೆ 11:00 – ಬಾಂಗ್ಲಾದೇಶ vs ಇಟಲಿ – ಕೋಲ್ಕತ್ತಾ
- ಮಧ್ಯಾಹ್ನ 3:00 – ಝಿಂಬಾಬ್ವೆ vs ಒಮಾನ್ – SSC, ಕೊಲಂಬೊ
- ರಾತ್ರಿ 7:00 – ಸೌತ್ ಆಫ್ರಿಕಾ vs ಕೆನಡಾ – ಅಹಮದಾಬಾದ್.
_________________________________
- ಫೆಬ್ರವರಿ 10, 2026 – ಮಂಗಳವಾರ
- ಬೆಳಿಗ್ಗೆ 11:00 – ನೆದರ್‌ಲೆಂಡ್ಸ್ ವಿರುದ್ಧ ನಮೀಬಿಯಾ – ದೆಹಲಿ
- ಮಧ್ಯಾಹ್ನ 3:00 – ನ್ಯೂಝಿಲೆಂಡ್ ವಿರುದ್ಧ ಯುಎಇ – ಚೆನ್ನೈ
- ರಾತ್ರಿ 7:00 – ಪಾಕಿಸ್ತಾನ್ vs ಯುಎಸ್‌ಡಿಎ – ಎಸ್‌ಎಸ್‌ಸಿ, ಕೊಲಂಬೊ
_________________________________
- ಫೆಬ್ರವರಿ 11, 2026 – ಬುಧವಾರ
- ಬೆಳಿಗ್ಗೆ 11:00 – ಸೌತ್ ಆಫ್ರಿಕಾ vs ಅಫ್ಘಾನಿಸ್ತಾನ್ – ಅಹಮದಾಬಾದ್.
- 3:00 – ಮಧ್ಯಾಹ್ನ ಆಸ್ಟ್ರೇಲಿಯಾ vs ಐರ್ಲೆಂಡ್ – ಪ್ರೇಮದಾಸ, ಕೊಲಂಬೊ
- ರಾತ್ರಿ 7:00 – ಇಂಗ್ಲೆಂಡ್ vs ವೆಸ್ಟ್ ಇಂಡೀಸ್ – ಮುಂಬೈ
_________________________________
- ಫೆಬ್ರವರಿ 12, 2026 – ಗುರುವಾರ
- ಬೆಳಿಗ್ಗೆ 11:00 – ಶ್ರೀಲಂಕಾ vs ಒಮಾನ್ – ಕ್ಯಾಂಡಿ
- ಮಧ್ಯಾಹ್ನ 3:00 – ನೇಪಾಳ vs ಇಟಲಿ – ಮುಂಬೈ
- ರಾತ್ರಿ 7:00 – ಭಾರತ vs ನಮೀಬಿಯಾ – ದೆಹಲಿ
_________________________________
- ಫೆಬ್ರವರಿ 13, 2026 – ಶುಕ್ರವಾರ
- ಬೆಳಿಗ್ಗೆ 11:00 – ಆಸ್ಟ್ರೇಲಿಯಾ vs ಝಿಂಬಾಬ್ವೆ – ಪ್ರೇಮದಾಸ, ಕೊಲಂಬೊ
- ಮಧ್ಯಾಹ್ನ 3:00 – ಕೆನಡಾ vs ಯುಎಇ – ದೆಹಲಿ
- ರಾತ್ರಿ 7:00 – ಯುಎಸ್ಎ ವಿರುದ್ಧ ನೆದರ್ಲೆಂಡ್ಸ್ – ಚೆನ್ನೈ
_________________________________
- ಫೆಬ್ರವರಿ 14, 2026 – ಶನಿವಾರ
- ಬೆಳಿಗ್ಗೆ 11:00 – ಐರ್ಲೆಂಡ್ vs ಒಮಾನ್ – SSC, ಕೊಲಂಬೊ
- ಮಧ್ಯಾಹ್ನ 3:00 – ಇಂಗ್ಲೆಂಡ್ ವಿರುದ್ಧ ಬಾಂಗ್ಲಾದೇಶ – ಕೋಲ್ಕತ್ತಾ
- ರಾತ್ರಿ 7:00 – ನ್ಯೂಝಿಲೆಂಡ್ vs ಸೌತ್ ಆಫ್ರಿಕಾ – ಅಹಮದಾಬಾದ್.
_________________________________
- ಫೆಬ್ರವರಿ 15, 2026 – ಭಾನುವಾರ
- ಬೆಳಿಗ್ಗೆ 11:00 – ವೆಸ್ಟ್ ಇಂಡೀಸ್ vs ನೇಪಾಳ – ಮುಂಬೈ
- ಮಧ್ಯಾಹ್ನ 3:00 – ಯುಎಸ್ಎ ವಿರುದ್ಧ ನಮೀಬಿಯಾ – ಚೆನ್ನೈ
- ರಾತ್ರಿ 7:00 – ಭಾರತ vs ಪಾಕಿಸ್ತಾನ್ – ಪ್ರೇಮದಾಸ, ಕೊಲಂಬೊ
_________________________________
- 16 ಫೆಬ್ರವರಿ 2026 – ಸೋಮವಾರ
- ಬೆಳಿಗ್ಗೆ 11:00 – ಅಫ್ಘಾನಿಸ್ತಾನ್ vs ಯುಎಇ – ದೆಹಲಿ
- ಮಧ್ಯಾಹ್ನ 3:00 – ಇಂಗ್ಲೆಂಡ್ ವಿರುದ್ಧ ಇಟಲಿ – ಕೋಲ್ಕತ್ತಾ
- ರಾತ್ರಿ 7:00 – ಆಸ್ಟ್ರೇಲಿಯಾ vs ಶ್ರೀಲಂಕಾ – ಕ್ಯಾಂಡಿ
ICC ಪುರುಷರ ವೇಳಾಪಟ್ಟಿ @ಟಿ20 ವಿಶ್ವಕಪ್ 2026 ಇಲ್ಲಿದೆ! 📅
ಐಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ಮುಂಬೈನಲ್ಲಿ ನಡೆದ ಗಾಲಾ ಸಮಾರಂಭದಲ್ಲಿ ಪಂದ್ಯಗಳು ಮತ್ತು ಗುಂಪುಗಳನ್ನು ಅನಾವರಣಗೊಳಿಸಲಾಯಿತು @ಜಯ್ ಶಾಮತ್ತು ಹೊಸ ಪಂದ್ಯಾವಳಿಯ ರಾಯಭಾರಿಯೊಂದಿಗೆ @ImRo45 ಮತ್ತು ಭಾರತೀಯ ತಂಡದ ನಾಯಕರು @ಸೂರ್ಯ_14ಕುಮಾರ್ ಮತ್ತು ಹರ್ಮನ್ಪ್ರೀತ್ ಕೌರ್ ಉಪಸ್ಥಿತರಿದ್ದರು.
✍️:… pic.twitter.com/FlAbAvFO6I
– T20 ವಿಶ್ವಕಪ್ (@T20WorldCup) ನವೆಂಬರ್ 25, 2025
_________________________________
ಸೂಪರ್- 8 ರಿಂದ:
26 ಫೆಬ್ರವರಿ 2026 – ಗುರುವಾರ
- ಮಧ್ಯಾಹ್ನ 3:00 – X3 vs X4 – ಅಹಮದಾಬಾದ್
- ರಾತ್ರಿ 7:00 PM – X1 vs X2 – ಚೆನ್ನೈ
_________________________________
- 27 ಫೆಬ್ರವರಿ 2026 – ಶುಕ್ರವಾರ
- ರಾತ್ರಿ 7:00 – Y1 vs Y2 – ಪ್ರೇಮದಾಸ, ಕೊಲಂಬೊ
_________________________________
- 28 ಫೆಬ್ರವರಿ 2026 – ಶನಿವಾರ
- ರಾತ್ರಿ 7:00 – Y3 vs Y4 – ಕ್ಯಾಂಡಿ
_________________________________
- ಮಾರ್ಚ್ 01, 2026 – ಭಾನುವಾರ
- ಮಧ್ಯಾಹ್ನ 3:00 – X2 vs X4 – ದೆಹಲಿ
- ರಾತ್ರಿ 7:00 PM – X1 vs X3 – ಕೋಲ್ಕತ್ತಾ
_________________________________
ನಾಕೌಟ್ ಸೂಚಿಸುತ್ತದೆ:
- ಮಾರ್ಚ್ 04, 2026 – ಬುಧವಾರ
- ರಾತ್ರಿ 7:00 – ಸೆಮಿಫೈನಲ್ 1 – ಕೋಲ್ಕತ್ತಾ / ಪ್ರೇಮದಾಸ, ಕೊಲಂಬೊ
_________________________________
- ಮಾರ್ಚ್ 05, 2026 – ಗುರುವಾರ
- ರಾತ್ರಿ 7:00 – ಸೆಮಿಫೈನಲ್ 2 – ಮುಂಬೈ
ಟಿ20 ಅಥವಾ ಫೈನಲ್ ಮ್ಯಾಚ್ ಮಾರ್ಚ್ 8 ರಂದು ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂ ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿದೆ.
ರಂದು ಪ್ರಕಟಿಸಲಾಗಿದೆ – 9:38 am, ಬುಧವಾರ, 26 ನವೆಂಬರ್ 25