Video: ಉಕ್ರೇನಿನ ಸರ್ಕಾರಿ ಕಟ್ಟಡದ ಮೇಲೆ ರಷ್ಯಾ ದಾಳಿ

Video: ಉಕ್ರೇನಿನ ಸರ್ಕಾರಿ ಕಟ್ಟಡದ ಮೇಲೆ ರಷ್ಯಾ ದಾಳಿ


ಉಕ್ರೇನಿನಾದ್ಯಂತ ರಾತ್ರೋರಾತ್ರಿ ರಷ್ಯಾ ಪಡೆಗಳು ದಾಳಿ ನಡೆಸಿವೆ. ನಾಲ್ಕು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಉಕ್ರೇನಿನ ಕ್ಯಾಬಿನೆಟ್ ಬಿಲ್ಡಿಂಗ್ಮೇಲೂ ದಾಳಿ ನಡೆದಿದ್ದು, ವಿಡಿಯೋ ಎಲ್ಲೆಡೆ ಹರಿದಾಡಿದೆ. ಕೈವ್‌ನಲ್ಲಿರುವ ಕೈವ್‌ನಲ್ಲಿರುವ ಸರ್ಕಾರಿ ಬೆಂಕಿ ಹೊತ್ತಿಕೊಂಡಿದೆ ಎಂದು ಅಧಿಕಾರಿಗಳು. ಕೈವ್‌ನಲ್ಲಿನ ಹಲವಾರು ಬಹುಮಹಡಿ ಈ ದಾಳಿಗಳು ಹಾನಿಯನ್ನುಂಟುಮಾಡಿವೆ . ಎತ್ತರದ ಮಹಡಿಯಲ್ಲಿ ನಂದಿಸಲು ಅಗ್ನಿಶಾಮಕ ದಳ ಹರಸಾಹಸ ಪಡುತ್ತಿರುವುದನ್ನು ಕಾಣಬಹುದು. ಈಶಾನ್ಯ ಸುಮಿ ನಡೆದ ಮತ್ತೊಂದು ದಾಳಿಯಲ್ಲಿ ಸಾವನ್ನಪ್ಪಿ, ಹಲವಾರು ಮಂದಿ ಗಾಯಗೊಂಡಿದ್ದಾರೆ.

ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್



Source link

Leave a Reply

Your email address will not be published. Required fields are marked *