19 ಟೀಮ್​ಗಳಲ್ಲಿ ಟೀಮ್ ಇಂಡಿಯಾ 2 ತಂಡಗಳ ವಿರುದ್ಧ ಗೆದ್ದಿಲ್ಲ..!

19 ಟೀಮ್​ಗಳಲ್ಲಿ ಟೀಮ್ ಇಂಡಿಯಾ 2 ತಂಡಗಳ ವಿರುದ್ಧ ಗೆದ್ದಿಲ್ಲ..!


ಇನ್ನು ಐರ್ಲೆಂಡ್ ವಿರುದ್ಧ 8 ಪಂದ್ಯಗಳಲ್ಲಿ ಮತ್ತು, ನೇಪಾಳ, ನೆದರ್‌ಲ್ಯಾಂಡ್ಸ್, ಯುಎಸ್‌ಡಿಎ ಮತ್ತು ಸ್ಕಾಟ್ಲೆಂಡ್ ವಿರುದ್ಧ ಆಡಿದ ತಲಾ ಒಂದೊಂದು ಪಂದ್ಯ ಟೀಮ್ ಇಂಡಿಯಾ ಜಯ ಸಾಧಿಸಿದೆ. ಇದಾಗ್ಯೂ ಭಾರತ ತಂಡ ಗೆಲ್ಲದಿರುವುದು ಇಟಲಿ ಮತ್ತು ಕೆನಡಾ ವಿರುದ್ಧ ಮಾತ್ರ. ಈ ಎರಡು ತಂಡಗಳ ವಿರುದ್ಧ ಭಾರತ ಈವರೆಗೆ ಯಾವುದೇ ಪಂದ್ಯವಾಡಿಲ್ಲ. ಹೀಗಾಗಿ ಗೆಲುವಿನ ಖಾತೆ ತೆರೆಯಲು ಅವಕಾಶ ಸಿಕ್ಕಿಲ್ಲ. ಇದಾಗ್ಯೂ ಈ ಬಾರಿಯ ದ್ವಿತೀಯ ಸುತ್ತಿನಲ್ಲಿ ಕೆನಡಾ ಮತ್ತು ಇಟಲಿ ತಂಡವನ್ನು ಎದುರಿಸುವ ಅವಕಾಶ ತಂಡವು ಇಂಡಿಯಾಗೆ ಸಿಗಲಿದೆಯಾ ಕಾದು ನೋಡಬೇಕಾಗಿದೆ.



Source link

Leave a Reply

Your email address will not be published. Required fields are marked *