Bihar Election Results: ಬಿಹಾರದಲ್ಲಿ ಎನ್​ಡಿಎಗೆ ಬಹುಮತ ಬರುತ್ತಿದ್ದಂತೆ ಕಾಂಗ್ರೆಸ್​ನಿಂದ ಶುರುವಾಯ್ತು ‘ವೋಟ್ ಚೋರಿ’ ಪ್ರತಿಭಟನೆ

Bihar Election Results: ಬಿಹಾರದಲ್ಲಿ ಎನ್​ಡಿಎಗೆ ಬಹುಮತ ಬರುತ್ತಿದ್ದಂತೆ ಕಾಂಗ್ರೆಸ್​ನಿಂದ ಶುರುವಾಯ್ತು ‘ವೋಟ್ ಚೋರಿ’ ಪ್ರತಿಭಟನೆ


ಪಾಟ್ನಾ, ನವೆಂಬರ್ 14: ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬೀಳಲಿದೆ. ಈ ಬಾರಿ ಎನ್ಡಿಎ ಚುನಾವಣೆಯಲ್ಲಿ ಗೆದ್ದುಬೀಗುವ ಎಲ್ಲಾ ಲಕ್ಷಣಗಳು ಕಂಡುಬಂದಿವೆ. ಚುನಾವಣೆಗಳು ಮುಗಿದು ಮತ ಎಣಿಕೆ ಶುರುವಾಗಿ ಇದೀಗ ಕಾಂಗ್ರೆಸ್ ಮತಗಳ್ಳತನ ನಡೆದಿದೆ ಎಂದು ಪ್ರತಿಭಟನೆ ಶುರುವಾಗಿದೆ. ಬೆಳಗ್ಗೆ 9.30 ರ ಮತದಾನದ ಟ್ರೆಂಡ್‌ಗಳ ಪ್ರಕಾರ ಎನ್‌ಡಿಎ 152 ಸ್ಥಾನಗಳಲ್ಲಿ ಮತ್ತು ಮಹಾಘಟಬಂಧನ್ 117 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಳಿಕ ಎನ್ಡಿಎ 190ರ ಗಡಿ ದಾಟಿತ್ತು, ಇದಾಗ ಬಳಿ ಕಾಂಗ್ರೆಸ್ ಪ್ರತಿಭಟನೆ ಶುರು ಮಾಡಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *