
ಅಥರ್ವ ವೇದದ ಆಧಾರದ ಮೇಲೆ ಚಾಣಕ್ಯನು ತನ್ನ ನೀತಿ ಗ್ರಂಥದಲ್ಲಿ ಏಳನೇ ಅಧ್ಯಾಯದ ಆರನೇ ಶ್ಲೋಕದಲ್ಲಿ ಬರೆದಿದ್ದಾನೆ.
“पादाभ्यां न स्पृशेदग्निं गुरुं ब्राह्मणमेव च।
नैव गां न कुमारी च न वृद्धं न शिशु तथा।।
ಅಂದರೆ, ಅಗ್ನಿ, ಗುರು, ಬ್ರಾಹ್ಮಣ, ಹಸು, ಕನ್ಯೆ, ವೃದ್ಧ ವ್ಯಕ್ತಿ ಮತ್ತು ಮಗು – ಇವರನ್ನು ಎಂದಿಗೂ ಪಾದದಿಂದ ಸ್ಪರ್ಶಿಸಬಾರದು. ಏಕೆ ಎಂದು ಇಲ್ಲಿ ನೋಡೋಣ ಬನ್ನಿ..