Headlines

ನೀಲಿ ಕಣ್ಣಿನ ಸುಂದರಿ’ ಮೊನಾಲಿಸಾ ಮತ್ತೆ ಮನೆ ಸೇರ್ತಾಳಾ? ಫರ್ಮಾನ್ ಖಾನ್ ಜೊತೆ ಈಗೆಲ್ಲಿದ್ದಾಳೆ ಗೊತ್ತಾ? | The Blue Eyed Beauty Of Kumbh Mela Monalisa Who Fell In Love Left Home And Fled To Kerala This Is A True Story

ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಆ ‘ನೀಲಿ ಕಣ್ಣಿನ ಸುಂದರಿ’ ನಿಮಗೆ ನೆನಪಿದ್ದಾಳಾ? ಹೌದು, ತನ್ನ ಆಕರ್ಷಕ ನೀಲಿ ಕಣ್ಣುಗಳು ಹಾಗೂ ಮುಗ್ಧ ನಗುವಿನ ಮೂಲಕ ಇಂಟರ್ನೆಟ್‌ನಲ್ಲಿ ರಾತ್ರೋರಾತ್ರಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಅದೇ ಹುಡುಗಿ ಮೊನಾಲಿಸಾ (Monalisa) ಈಗ ಮತ್ತೆ ಭಾರಿ ಸುದ್ದಿಯಲ್ಲಿದ್ದಾಳೆ.

ಕೇವಲ ಒಂದು ಫೋಟೋ, ಒಂದೇ ಒಂದು ವಿಡಿಯೋ ಮೂಲಕ ಇಡೀ ದೇಶದ ಯುವಕರ ನಿದ್ದೆ ಕದ್ದಿದ್ದ ಈಕೆಯ ಹೆಸರು ಮೊನಾಲಿಸಾ ಭೋಸ್ಥೆ. ಆದರೆ, ನೆಟ್ಟಿಗರ ಪಾಲಿಗೆ ಆಕೆ ‘ಕುಂಭಮೇಳದ ಮೊನಾಲಿಸಾ’. ಅಂದು ಭಕ್ತಿಭಾವದ ಕುಂಭಮೇಳದಲ್ಲಿ ವೈರಲ್ ಆಗಿದ್ದ ಈ ಸುಂದರಿ, ಇಂದು ರಿಯಲ್ ಲೈಫ್‌ನಲ್ಲೊಂದು ಬಿಗ್ ಟ್ವಿಸ್ಟ್ ಕೊಟ್ಟಿದ್ದಾಳೆ. ಅಕ್ಷರಶಃ ಇದೊಂದು ಸಿನಿಮಾ ಸ್ಟೋರಿಯನ್ನೇ ಮೀರಿಸುವಂತಹ ರೊಮ್ಯಾಂಟಿಕ್ ಥ್ರಿಲ್ಲರ್ ಕಥೆ ಎಂದರೆ ತಪ್ಪಾಗಲಾರದು!

Source link

Leave a Reply

Your email address will not be published. Required fields are marked *