Skip to content
February 17, 2026
  • SSLC, PUC ಪರೀಕ್ಷಾ ವೇಳಾಪಟ್ಟಿ ಪ್ರಕಟ: ಇಲ್ಲಿದೆ ಪರೀಕ್ಷೆ ಶುರುವಾಗುವ ಸಮಯ ವಿವರ
  • ಡಚ್ಚರ ವಿರುದ್ಧದ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ 2 ಬದಲಾವಣೆ ಖಚಿತ
  • ಪಂಜರದಿಂದ ಹೊರಬರಲು ಪವಿತ್ರಾ ಗೌಡ ನಾನಾ ಕಸರತ್ತು! ದರ್ಶನ್‌ರನ್ನೇ ಲಾಕ್ ಮಾಡಿಸಲು ಪ್ಲಾನ್? | Renukaswamy Case Pavithra Gowda Denied Bail Again Despite Daughter Exam Plea Kvn
  • ರಶ್ಮಿಕಾ ಮಂದಣ್ಣ ಮದುವೆ ಹಾಜರಾಗಲು ಕಂಡೀಷನ್; ಸೆಲೆಬ್ರೆಟಿ, ಫೋನ್ ಸೇರಿ ಹಲವು ನೋ ಪಾಲಿಸಿ

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • SSLC, PUC ಪರೀಕ್ಷಾ ವೇಳಾಪಟ್ಟಿ ಪ್ರಕಟ: ಇಲ್ಲಿದೆ ಪರೀಕ್ಷೆ ಶುರುವಾಗುವ ಸಮಯ ವಿವರ

    SSLC, PUC ಪರೀಕ್ಷಾ ವೇಳಾಪಟ್ಟಿ ಪ್ರಕಟ: ಇಲ್ಲಿದೆ ಪರೀಕ್ಷೆ ಶುರುವಾಗುವ ಸಮಯ ವಿವರ

    4 minutes ago
  • ಡಚ್ಚರ ವಿರುದ್ಧದ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ 2 ಬದಲಾವಣೆ ಖಚಿತ

    ಡಚ್ಚರ ವಿರುದ್ಧದ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ 2 ಬದಲಾವಣೆ ಖಚಿತ

    6 minutes ago
  • ಪಂಜರದಿಂದ ಹೊರಬರಲು ಪವಿತ್ರಾ ಗೌಡ ನಾನಾ ಕಸರತ್ತು! ದರ್ಶನ್‌ರನ್ನೇ ಲಾಕ್ ಮಾಡಿಸಲು ಪ್ಲಾನ್? | Renukaswamy Case Pavithra Gowda Denied Bail Again Despite Daughter Exam Plea Kvn

    ಪಂಜರದಿಂದ ಹೊರಬರಲು ಪವಿತ್ರಾ ಗೌಡ ನಾನಾ ಕಸರತ್ತು! ದರ್ಶನ್‌ರನ್ನೇ ಲಾಕ್ ಮಾಡಿಸಲು ಪ್ಲಾನ್? | Renukaswamy Case Pavithra Gowda Denied Bail Again Despite Daughter Exam Plea Kvn

    7 minutes ago
  • ರಶ್ಮಿಕಾ ಮಂದಣ್ಣ ಮದುವೆ ಹಾಜರಾಗಲು ಕಂಡೀಷನ್; ಸೆಲೆಬ್ರೆಟಿ, ಫೋನ್ ಸೇರಿ ಹಲವು ನೋ ಪಾಲಿಸಿ

    ರಶ್ಮಿಕಾ ಮಂದಣ್ಣ ಮದುವೆ ಹಾಜರಾಗಲು ಕಂಡೀಷನ್; ಸೆಲೆಬ್ರೆಟಿ, ಫೋನ್ ಸೇರಿ ಹಲವು ನೋ ಪಾಲಿಸಿ

    16 minutes ago
  • ದೇವನಹಳ್ಳಿಯಲ್ಲಿ ಸಾವಿರಾರು ಎಕರೆ ಭೂಮಿ ಕಬಳಿಕೆ? ಒಂದೇ ಕುಟುಂಬದ ಹಲವರ ಹೆಸರಲ್ಲಿ ನೂರಾರು ಎಕ್ರೆ ಜಮೀನು | Allegation Thousands Of Acres Of Land Seized In Aklenahalli Mallenahalli In Devanahalli Taluk Bengaluru Rural Mrq

    ದೇವನಹಳ್ಳಿಯಲ್ಲಿ ಸಾವಿರಾರು ಎಕರೆ ಭೂಮಿ ಕಬಳಿಕೆ? ಒಂದೇ ಕುಟುಂಬದ ಹಲವರ ಹೆಸರಲ್ಲಿ ನೂರಾರು ಎಕ್ರೆ ಜಮೀನು | Allegation Thousands Of Acres Of Land Seized In Aklenahalli Mallenahalli In Devanahalli Taluk Bengaluru Rural Mrq

    18 minutes ago
  • ರಾಜ್ಯದ ಕೈ ಶಾಸಕರು ಹಾಗೂ ಸಚಿವರ ವಿದೇಶ ಪ್ರವಾಸ: ಎಲ್ಲರ ಗುಟ್ಟು ಬಿಚ್ಚಿಟ್ಟ ಯತೀಂದ್ರ ಸಿದ್ದರಾಮಯ್ಯ! | Yathindra Siddaramaiah Defends Congress Mla S Foreign Trip Clarifies Cm Chair Row Sat

    ರಾಜ್ಯದ ಕೈ ಶಾಸಕರು ಹಾಗೂ ಸಚಿವರ ವಿದೇಶ ಪ್ರವಾಸ: ಎಲ್ಲರ ಗುಟ್ಟು ಬಿಚ್ಚಿಟ್ಟ ಯತೀಂದ್ರ ಸಿದ್ದರಾಮಯ್ಯ! | Yathindra Siddaramaiah Defends Congress Mla S Foreign Trip Clarifies Cm Chair Row Sat

    22 minutes ago
  • Home
  • ಈಗ ಕನ್ನಡ
  • 25 ಥಿಯೇಟರ್‌ನಲ್ಲಿ ಬಿಡುಗಡೆ; ಸಿನಿಮಾ ನೋಡಿದವರು ತಿಂಗಳುಗಟ್ಟಲೇ ನಿದ್ದೆ ಮಾಡಲಿಲ್ಲ! | The Exorcist Horror Movie Box Office Collection 3858 Crore Rupees Worldwide Mrq
  • ಈಗ ಕನ್ನಡ

25 ಥಿಯೇಟರ್‌ನಲ್ಲಿ ಬಿಡುಗಡೆ; ಸಿನಿಮಾ ನೋಡಿದವರು ತಿಂಗಳುಗಟ್ಟಲೇ ನಿದ್ದೆ ಮಾಡಲಿಲ್ಲ! | The Exorcist Horror Movie Box Office Collection 3858 Crore Rupees Worldwide Mrq

anil5 months ago01 mins
25 ಥಿಯೇಟರ್‌ನಲ್ಲಿ ಬಿಡುಗಡೆ; ಸಿನಿಮಾ ನೋಡಿದವರು ತಿಂಗಳುಗಟ್ಟಲೇ ನಿದ್ದೆ ಮಾಡಲಿಲ್ಲ! | The Exorcist Horror Movie Box Office Collection 3858 Crore Rupees Worldwide Mrq

ಹಾರರ್ ಸಿನಿಮಾ ಇಂದಿಗೂ ವಿಶ್ವದ ಅತ್ಯಂತ ಭಯಾನಕ ಚಿತ್ರವೆಂದು ಪರಿಗಣಿಸಲ್ಪಟ್ಟಿದೆ. ಶಾಪಗ್ರಸ್ಥ ಎಂದು ಕರೆಯಲ್ಪಡುವ ಈ ಚಿತ್ರವು ಹಲವು ದೇಶಗಳಲ್ಲಿ ನಿಷೇಧಕ್ಕೊಳಗಾಗಿತ್ತು ಮತ್ತು ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿ ಸುಮಾರು 3800 ಕೋಟಿ ರೂ. ಗಳಿಸಿತ್ತು. 

2 Min read

Published : Sep 21 2025, 03:10 PM IST

16

ಹಾರರ್‌ ಸಿನಿಮಾ

Image Credit : The Exorcist

ಹಾರರ್‌ ಸಿನಿಮಾ

ಹಾರರ್‌ ಸಿನಿಮಾಗಳು ಸಿನಿಲೋಕದಲ್ಲಿ ತನ್ನದೇ ವಿಶೇಷ ಮತ್ತು ವಿಭಿನ್ನ ಪ್ರೇಕ್ಷಕರನ್ನು ಹೊಂದಿವೆ. ಹಾಗಾಗಿ ಯಾವುದೇ ಹಾರರ್ ಸಿನಿಮಾ ಬಿಡುಗಡೆಯಾದ್ರೂ ಥಿಯೇಟರ್ ಪ್ರೇಕ್ಷಕರಿಂದು ತುಂಬಿರುತ್ತವೆ. ಆರಂಭದಲ್ಲಿ ಈ ಸಿನಿಮಾ ಕೇವಲ 25 ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿತ್ತು. ನಂತರ ವಿಶ್ವದಾದ್ಯಂತ ಬಿಡುಗಡೆಯಾಗಿ 3800 ಕೋಟಿ ರೂ. ಕಲೆಕ್ಷನ್ ಮಾಡಿತ್ತು.

26

ಕಾಮಿಡಿ ಮಿಶ್ರಿತ ಹಾರರ್ ಸಿನಿಮಾ

Image Credit : The Exorcist Trailer

ಕಾಮಿಡಿ ಮಿಶ್ರಿತ ಹಾರರ್ ಸಿನಿಮಾ

ಕಳೆದ ವರ್ಷ ಸ್ತ್ರೀ ಮತ್ತು ಮಂಜ್ಯ ಕಾಮಿಡಿ ಮಿಶ್ರಿತ ಹಾರರ್ ಸಿನಿಮಾಗಳು ಬಿಡುಗಡೆಯಾಗಿದ್ದವು. ಈ ವರ್ಷ ಕನ್ನಡದ ಸು ಫ್ರಂ ಸೋ ಸಿನಿಮಾ ಸಹ ಇದೇ ಜಾನರ್ ಕಥೆಯನ್ನು ಹೊಂದಿತ್ತು. ಕೇವಲ 3 ರಿಂದ 4 ಕೋಟಿ ಬಜೆಟ್ ಸು ಫ್ರಂ ಸೋ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇಂದು ನಾವು ಹೇಳುತ್ತಿರೋದು 51 ವರ್ಷದ ಹಿಂದೆ ಬಿಡುಗಡೆಯಾಗಿತ್ತು.

36

The Exorcist ಹಾರರ್ ಸಿನಿಮಾ

Image Credit : Social Media

The Exorcist ಹಾರರ್ ಸಿನಿಮಾ

1973ರಲ್ಲಿ ಬಿಡುಗಡೆಯಾದ The Exorcist ಹಾರರ್ ಸಿನಿಮಾ ನೋಡಿದವರು ತಿಂಗಳುಗಟ್ಟಲೇ ನಿದ್ದೆ ಮಾಡಿರಲಿಲ್ಲ. ಥಿಯೇಟರ್‌ನಲ್ಲಿ ಒಂಟಿಯಾಗಿ ಈ ಸಿನಿಮಾ ನೋಡಿದ್ರೆ ನಿಮ್ಮ ಹಾರ್ಟ್‌ಬೀಟ್ ಸದ್ದು ನಿಮಗೆ ಕೇಳಿಸುತ್ತದೆ. ಈ ಚಿತ್ರದಿಂದ ನಿಮ್ಮಲ್ಲಿ ಹುಟ್ಟಿದ ಭಯ ನಿದ್ದೆ ಮಾಡಲು ಸಾಧ್ಯವಾಗದಂತೆ ಮಾಡುತ್ತದೆ. ಈ The Exorcist ಸಿನಿಮಾವನ್ನು ಶಾಪಗ್ರಸ್ಥ ಚಿತ್ರ ಅಂತಾನೂ ಕರೆಯಲಾಗುತ್ತದೆ.

46

ವಿಶ್ವದ ಅತ್ಯಂತ ಭಯಾನಕ ಸಿನಿಮಾ

Image Credit : Social Media

ವಿಶ್ವದ ಅತ್ಯಂತ ಭಯಾನಕ ಸಿನಿಮಾ

ವಿಶ್ವದ ಅತ್ಯಂತ ಭಯಾನಕ ಸಿನಿಮಾಗಳಲ್ಲಿ ಒಂದಾಗಿರುವ The Exorcist ಹಲವು ದೇಶಗಳಲ್ಲಿ ಬ್ಯಾನ್ ಸಹ ಮಾಡಲಾಗಿತ್ತು. ವಿಲಿಯಂ ಪೀಟರ್ ಅವರ ಕಾದಂಬರಿಯನ್ನು ಆಧರಿಸಿರುವ ಈ ಹಾರರ್ ಸಿನಿಮಾವನ್ನು ಐರ್ಲೆಂಡ್, ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್‌ನಲ್ಲಿ ನಿಷೇಧಿಸಲಾಗಿತ್ತು. ಈ ಸಿನಿಮಾಗೆ ಐಎಂಡಿಬಿ 8.2 ರೇಟಿಂಗ್ ನೀಡಿದೆ.

56

ಚಿತ್ರದ ಕಥೆ ಏನು?

Image Credit : Social Media

ಚಿತ್ರದ ಕಥೆ ಏನು?

66

 ₹3,858.94 ಕೋಟಿ ರೂಪಾಯಿ

Image Credit : Social Media

₹3,858.94 ಕೋಟಿ ರೂಪಾಯಿ

© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved

Source link

Post navigation

Previous: ಮೈಸೂರು ದಸರಾ: ಕೆಎಸ್​​ಆರ್​ಟಿಸಿಯಿಂದ 2300ಕ್ಕೂ ಹೆಚ್ಚು ವಿಶೇಷ ಬಸ್ ಸೌಲಭ್ಯ, ಪ್ರವಾಸಿಗರಿಗೆ ಸ್ಪೆಷಲ್‌ ಪ್ಯಾಕೇಜ್‌!​​​​​
Next: ಬೇಲೂರು ಗಣಪತಿಗೆ ಚಪ್ಪಲಿ ಇಡಲು ಮಾನಸಿಕ ಅಸ್ವಸ್ಥೆ; CCTV ಮುಂದೆ ಮುಖಮುಚ್ಚಿಕೊಳ್ಳಲು ಬುದ್ಧಿ ಇದೆ- ಸಿ.ಟಿ. ರವಿ | Belur Ganpati Incident Ct Ravi Alleges Conspiracy Behind Woman S Act Sat Intl

Leave a Reply Cancel reply

Your email address will not be published. Required fields are marked *

Related News

SSLC, PUC ಪರೀಕ್ಷಾ ವೇಳಾಪಟ್ಟಿ ಪ್ರಕಟ: ಇಲ್ಲಿದೆ ಪರೀಕ್ಷೆ ಶುರುವಾಗುವ ಸಮಯ ವಿವರ

SSLC, PUC ಪರೀಕ್ಷಾ ವೇಳಾಪಟ್ಟಿ ಪ್ರಕಟ: ಇಲ್ಲಿದೆ ಪರೀಕ್ಷೆ ಶುರುವಾಗುವ ಸಮಯ ವಿವರ

anil4 minutes ago 0
ಡಚ್ಚರ ವಿರುದ್ಧದ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ 2 ಬದಲಾವಣೆ ಖಚಿತ

ಡಚ್ಚರ ವಿರುದ್ಧದ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ 2 ಬದಲಾವಣೆ ಖಚಿತ

anil6 minutes ago 0
ಪಂಜರದಿಂದ ಹೊರಬರಲು ಪವಿತ್ರಾ ಗೌಡ ನಾನಾ ಕಸರತ್ತು! ದರ್ಶನ್‌ರನ್ನೇ ಲಾಕ್ ಮಾಡಿಸಲು ಪ್ಲಾನ್? | Renukaswamy Case Pavithra Gowda Denied Bail Again Despite Daughter Exam Plea Kvn

ಪಂಜರದಿಂದ ಹೊರಬರಲು ಪವಿತ್ರಾ ಗೌಡ ನಾನಾ ಕಸರತ್ತು! ದರ್ಶನ್‌ರನ್ನೇ ಲಾಕ್ ಮಾಡಿಸಲು ಪ್ಲಾನ್? | Renukaswamy Case Pavithra Gowda Denied Bail Again Despite Daughter Exam Plea Kvn

anil7 minutes ago 0
ರಶ್ಮಿಕಾ ಮಂದಣ್ಣ ಮದುವೆ ಹಾಜರಾಗಲು ಕಂಡೀಷನ್; ಸೆಲೆಬ್ರೆಟಿ, ಫೋನ್ ಸೇರಿ ಹಲವು ನೋ ಪಾಲಿಸಿ

ರಶ್ಮಿಕಾ ಮಂದಣ್ಣ ಮದುವೆ ಹಾಜರಾಗಲು ಕಂಡೀಷನ್; ಸೆಲೆಬ್ರೆಟಿ, ಫೋನ್ ಸೇರಿ ಹಲವು ನೋ ಪಾಲಿಸಿ

anil16 minutes ago 0
all rights reserved kannadaprajavani.in@2025 Powered By BlazeThemes.