Chiranjeevi ತಮ್ಮನ ಸಿನಿಮಾಗೆ ಸಹಕರಿಸದ ಸ್ಟಾರ್ ನಟಿ.. ಜೀವನದಲ್ಲಿ ಆಕೆಯೊಂದಿಗೆ ನಟಿಸಲ್ಲ ಎಂದ ಮೆಗಾಸ್ಟಾರ್! | The On Set Drama That Made Chiranjeevi Blacklist Actress Nagma Gvd

ಮೆಗಾಸ್ಟಾರ್ ಚಿರಂಜೀವಿ ಸಿನಿ ಬದುಕಿನಲ್ಲಿ ವಿವಾದಗಳು ತೀರಾ ಕಡಿಮೆ. ಸಹ ನಟರು, ನಿರ್ಮಾಪಕರು, ನಿರ್ದೇಶಕರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು. ನಿರ್ಮಾಪಕರ ಹಣ ವ್ಯರ್ಥವಾಗಬಾರದು, ಶೂಟಿಂಗ್ ಸಮಯಕ್ಕೆ ಸರಿಯಾಗಿ ಮುಗಿಯಬೇಕು ಎಂದು ಅವರು ಬಯಸುತ್ತಿದ್ದರು. ಆದರೆ, ಅವರ ವೃತ್ತಿಜೀವನದಲ್ಲಿ ಒಮ್ಮೆ ಮಾತ್ರ ಸ್ಟಾರ್ ನಟಿಯೊಂದಿಗೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಆ ನಟಿಯೊಂದಿಗೆ ಜೀವನದಲ್ಲಿ ಮತ್ತೆ ನಟಿಸಬಾರದು ಎಂದು ಚಿರಂಜೀವಿ ನಿರ್ಧರಿಸಿದ್ದರಂತೆ. ಆ ನಟಿ ಬೇರಾರೂ ಅಲ್ಲ, ಚಿರು ಜೊತೆ ‘ಘರಾನಾ ಮೊಗುಡು’ ಚಿತ್ರದಲ್ಲಿ ನಟಿಸಿದ್ದ ನಗ್ಮಾ.

Source link

Leave a Reply

Your email address will not be published. Required fields are marked *