<p>ಮಧ್ಯಪ್ರಾಚ್ಯದ ಯುದ್ಧ ಅದೆಂಥಾ ವಿಧ್ವಂಸ ಸೃಷ್ಟಿಸಿದೆ ಅಂತ ನೋಡ್ತಾ ಇದೀವಿ.. ಇರಾನ್‌ನ ನ್ಯೂಕ್ಲಿಯರ್ ಕನಸನ್ನ ಧೂಳೀಪಟ ಮಾಡೋಕೆ ಇಸ್ರೇಲ್ ಅಮೆರಿಕಾ ಒಟ್ಟಾಗಿ, ಅಗ್ನಿವರ್ಷ ಸುರಿಸ್ತಾ ಇದಾವೆ.. ಇನ್ನೊಂದು ಕಡೆ ಟ್ರಂಪ್ ಹೇಳಿದ ಒಂದೇ ಒಂದು ಮಾತು ಜಗತ್ತನ್ನೇ ನಡುಗಿಸುತ್ತಿದೆ.. ಅಮೆರಿಕಾದ ಯುದ್ಧದಾಹ ಒಂದೇ ದೇಶಕ್ಕೆ ಸೀಮಿತವಾಗಿ ಉಳಿದಿಲ್ಲ. ಅದು ಒಂದೊಂದೇ ದೇಶಗಳನ್ನ ಸುಡೋ ಕರಾಳ ಕಾಳ್ಗಿಚ್ಚು ಅನ್ನೋದು ಸ್ಪಷ್ಟವಾಗ್ತಾ ಇದೆ.</p>
Source link
ಟ್ರಂಪ್ 'ಹಿಟ್ ಲಿಸ್ಟ್' ರಹಸ್ಯ: 3ನೇ ಮಹಾಯುದ್ಧದ ಕಾರ್ಮೋಡ? ರಷ್ಯಾ-ನಾರ್ತ್ ಕೊರಿಯಾ ಗುಪ್ತ ಮೈತ್ರಿ!