Headlines

Ilaiyaraaja: ಲೇಡಿ ವಾಯ್ಸ್‌ನಲ್ಲಿ ಇಳಯರಾಜ ಹಾಡಿದ್ದ ಹಾಡು! ಸಿನಿಮಾದಲ್ಲಿ ಸೂಪರ್‌ ಹಿಟ್ ಆದ ಕಥೆ ಗೊತ್ತಾ? | The Story Behind Ilaiyaraajas Lady Voice Song That Became A Blockbuster Gvd

ಮೊದಲು ಪಾವಲರ್, ‘ಒಂದು ರೂಪಾಯಿ ಕೊಡ್ತೀನಿ, ಉಪ್ಪಿಟ್ಟು-ಕಾಫಿ ಕೊಡ್ತೀನಿ; ಓಟು ಹಾಕುವ ಹುಡುಗಿ, ನೀನು ಹಸುವಿನ ಚಿಹ್ನೆಗೆ ಹಾಕು’ ಎಂದು ಹಾಡುತ್ತಿದ್ದರು. ಆಗ ಕಾಂಗ್ರೆಸ್ ಪಕ್ಷದ ಚಿಹ್ನೆ ಹಸುವಾಗಿತ್ತು. ಇದಕ್ಕೆ ಪ್ರತಿಯಾಗಿ ಇಳಯರಾಜ, ‘ನಿನ್ನ ಒಂದು ರೂಪಾಯಿಯೂ ಬೇಡ, ನಿನ್ನ ಉಪ್ಪಿಟ್ಟು-ಕಾಫಿಯೂ ಬೇಡ… ನಾನು ಓಟು ಹಾಕಲ್ಲ, ನೀವು ಊರು ಹಾಳು ಮಾಡುವ ಗುಂಪು’ ಎಂದು ಹೆಣ್ಣು ಧ್ವನಿಯಲ್ಲಿ ಹಾಡುತ್ತಿದ್ದರು. ಹೀಗೆ 10 ರೂಪಾಯಿವರೆಗೆ ಇಬ್ಬರೂ ಹಾಡಿದ ನಂತರ, ಕೊನೆಗೆ ಆ ಮಹಿಳೆ ಕಮ್ಯುನಿಸ್ಟ್ ಸಿದ್ಧಾಂತವನ್ನು ಒಪ್ಪಿಕೊಳ್ಳುವಂತೆ ಹಾಡು ಮುಕ್ತಾಯವಾಗುತ್ತಿತ್ತು.

Source link

Leave a Reply

Your email address will not be published. Required fields are marked *