Headlines

ಪೌರ ಕಾರ್ಮಿಕರ ಸಂಬಳ ಕೇಳಿ ಶಾಕ್ ಆದ್ರು ಬೆಂಗಳೂರಿಗರು; ಡಿಗ್ರಿ ಮಾಡೋದೆಲ್ಲಾ ವೇಸ್ಟ್ ಅಂದ್ರು! | The Surprising Truth About The Salaries Of Bengaluru Poura Karmikaru Means Civil Worker 40000 Per Month Mrq

ಈ ಎಲ್ಲಾ ಕೆಲಸ ಮಾಡೋಕೆ ಬೇಸರ ಆಗಲ್ಲವಾ ಎಂಬ ಪ್ರಶ್ನೆಗೆ, ಮನೆಯಲ್ಲಿ ಮಾಡುವಂತೆ ಇಲ್ಲಿಯೂ ಮಾಡುತ್ತೇವೆ. ನಮ್ಮ ಮಕ್ಕಳು ಗಲೀಜು ಮಾಡಿದ್ರೆ ಸ್ವಚ್ಛ ಮಾಡಲ್ಲವಾ? ಹಾಗೆಯೇ ಕೆಲಸ ಮಾಡುತ್ತೇವೆ. ಕೆಲಸ ಮಾಡಿಲ್ಲ ಅಂದ್ರೆ ಹೊಟ್ಟೆ ತುಂಬು ಬೇಕಲ್ಲವಾ? ಬೆಳಗ್ಗೆ 5 ಗಂಟೆಗೆ ಮನೆಯಿಂದ ಹೊರಡುತ್ತೇವೆ. ಬೆಳಗ್ಗೆ 6.30 ಮತ್ತು 10.30ಕ್ಕೆ ಎರಡು ಬಾರಿ ಪಂಚ್ ಮಾಡಬೇಕು. ಮಧ್ಯಾಹ್ನ 2 ಗಂಟೆಯವರೆಗೂ ಕೆಲಸ ಆಗುತ್ತದೆ ಎಂದು ಪೌರಕಾರ್ಮಿಕರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Bengaluru: ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ವೈದ್ಯಕೀಯ ವಿದ್ಯಾರ್ಥಿನಿ ಸಾವು; ಗೆಳತಿ ಗಂಭೀರ

Source link

Leave a Reply

Your email address will not be published. Required fields are marked *