ಮರೆವಿಗೆ ರಾಮಬಾಣ, ತಿಮರೆ ಚಟ್ನಿಯ ಆರೋಗ್ಯದ ಗುಟ್ಟು 100 ವರ್ಷ ಆಯಸ್ಸು! ಮಾಡೋದೇಗೆ?

ಮರೆವಿಗೆ ರಾಮಬಾಣ, ತಿಮರೆ ಚಟ್ನಿಯ ಆರೋಗ್ಯದ ಗುಟ್ಟು 100 ವರ್ಷ ಆಯಸ್ಸು! ಮಾಡೋದೇಗೆ?




ತುಳುವಿನಲ್ಲಿ ತಿಮರೆ ಎಂದು ಕರೆಯಲ್ಪಡುವ ಬ್ರಾಹ್ಮಿ ಸೊಪ್ಪಿನ ಚಟ್ನಿ ಆರೋಗ್ಯ ಮತ್ತು ರುಚಿಯ ಸಂಗಮವಾಗಿದೆ. ವಿಶೇಷವಾಗಿ ನೆನಪಿನ ಶಕ್ತಿ ಹೆಚ್ಚಿಸಲು, ದೇಹಕ್ಕೆ ತಂಪು ನೀಡಲು ಸಹಕಾರಿಯಾದ ಈ ಚಟ್ನಿಯನ್ನು ತುಳುನಾಡು-ಮಲೆನಾಡು ಭಾಗಗಳಲ್ಲಿ ಅಕ್ಕಿ ಗಂಜಿ ಮತ್ತು ದೋಸೆಯೊಂದಿಗೆ ಹೆಚ್ಚಾಗಿ ಸೇವಿಸಲಾಗುತ್ತದೆ.



Source link

Leave a Reply

Your email address will not be published. Required fields are marked *