
ಮಳೆಗಾಲದಲ್ಲಿ ಸೊಪ್ಪುಗಳು ಕೊಳೆತು ಹೋಗುವ ಭಯ, ಚಳಿಗಾಲದಲ್ಲಿ ಒಂದಷ್ಟು ದಿನ ಓಕೆ, ಬೇಸಿಗೆಯಲ್ಲಂತೂ ಕೇಳುವುದೇ ಬೇಡ. ಹೀಗೆ ಸೊಪ್ಪುಗಳನ್ನು ಅದರಲ್ಲಿಯೂ ದಿನನಿತ್ಯ ಉಪಯೋಗಿಸುವ ಕರಿಬೇವು, ಕೊತ್ತಂಬರಿ, ಪುದೀನಾ ಸೊಪ್ಪುಗಳನ್ನು ತಾಜಾ ತಾಜಾ ಇಡುವುದೇ ಸಮಸ್ಯೆ ಆಗುವುದು ಉಂಟು. ನೀವು ಏನೇನೋ ಸರ್ಕಸ್ ಮಾಡಿದರೂ ತಾಜಾ ಸೊಪ್ಪು ಪಡೆಯುವುದು ಕಷ್ಟ ಆಗಿದ್ಯಾ.