
ಈ ವೈರಲ್ ಪೋಸ್ಟರ್, ಮಹೇಶ್ ಬಾಬು ಅವರ ತಯಾರಿ ಮತ್ತು ಎಸ್.ಎಸ್. ರಾಜಮೌಳಿ ನಿರ್ದೇಶನದ ಚಿತ್ರದ ಭವ್ಯತೆಯನ್ನು ಸೂಚಿಸುತ್ತದೆ’ ಎಂದು ಹೇಳಲಾಗಿದೆ. ಚಿತ್ರದಲ್ಲಿ ಮಹೇಶ್ ಬಾಬು ಬಂಡೆಯ ಮೇಲೆ ನಿಂತಿದ್ದು, ಶ್ರೀರಾಮನ ವಿಶಿಷ್ಟ ಕೇಸರಿ ಬಟ್ಟೆ ಧರಿಸಿದ್ದಾರೆ. ಒಂದು ಕೈಯಲ್ಲಿ ಬಿಲ್ಲು, ಇನ್ನೊಂದು ಕೈಯಲ್ಲಿ ರುದ್ರಾಕ್ಷಿ ಮಾಲೆ ಹಿಡಿದಿದ್ದು, ಬೆನ್ನಿಗೆ ಬಾಣಗಳ ಬತ್ತಳಿಕೆ ಇದೆ.
#MaheshBabu ‘s Lord Ram look from the film #Varanasi has surfaced on Mythri Cinemas ‘s digital theatre hoarding in Guntur. The viral poster hints at the actor’s intense preparation and the film’s epic narrative under SS Rajamouli’s direction.✅ pic.twitter.com/o6hI3Ismfc
— Always Bollywood (@AlwaysBollywood) February 20, 2026