Headlines

ಸಮುದ್ರ ತೀರಕ್ಕೆ ಅಪ್ಪಳಿಸಿದ ರಾಶಿ ರಾಶಿ ಮೀನು! ಮಲ್ಪೆ ಸೀವಾಕ್ ಬಳಿ ಅಚ್ಚರಿಯ ಘಟನೆ, ವಿಡಿಯೋ ವೈರಲ್

ಸಮುದ್ರ ತೀರಕ್ಕೆ ಅಪ್ಪಳಿಸಿದ ರಾಶಿ ರಾಶಿ ಮೀನು! ಮಲ್ಪೆ ಸೀವಾಕ್ ಬಳಿ ಅಚ್ಚರಿಯ ಘಟನೆ, ವಿಡಿಯೋ ವೈರಲ್


ಉಡುಪಿ, ನವೆಂಬರ್ 5: ಏಕಾಏಕಿ ದಡಕ್ಕಪ್ಪಳಿಸಿದ ಬೃಹತ್ ಅಲೆ. ಅದರೊಂದಿಗೆ ಬಂದು ಬಿದ್ದ ರಾಶಿ ರಾಶಿ ಮೀನುಗಳು. ಏಕಾಏಕಿ ಸಮುದ್ರ ತೀರದಲ್ಲಿ ಲಕ್ಷ ಲಕ್ಷ ಬಂಗುಡೆ, ಭೂತಾಯಿ, ಮೀನುಗಳ ಸುಗ್ಗಿ. ಈ ಅಪರೂಪದ ವಿದ್ಯಮಾನಕ್ಕೆ ಸಾಕ್ಷಿ ಉಡುಪಿಯ ಮಲ್ಪೆ ಕಡಲತೀರದ ಸೀವಾಕ್. ಮಂಗಳವಾರ ತಡರಾತ್ರಿ ಅಚ್ಚರಿಯ ಘಟನೆ ಸ್ಥಳೀಯರು ಮತ್ತು ಮೀನುಗಾರರನ್ನು ಆಶ್ಚರ್ಯ ಚಕಿತಗೊಳಿಸಲಾಗಿದೆ. ಲಕ್ಷ ಲಕ್ಷ ಬಂಗುಡೆ, ಭೂತಾಯಿ ಮೀನುಗಳು ತೀರಕ್ಕೆ ಅಪ್ಪಳಿಸಿದ ವಿಡಿಯೋ ಈಗ ವೈರಲ್ ಆಗಿದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *