
Silver Reserves: 2025 ರಲ್ಲಿ ಚಿನ್ನದ ಬೆಲೆ ಏರಿಕೆ ಗ್ರಾಹಕರನ್ನು ತೀವ್ರವಾಗಿ ಕಾಡಿದೆ. ಇನ್ನೊಂದೆಡೆ ಬೆಳ್ಳಿ ಕೂಡ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಬೆಳ್ಳಿ ಬೆಲೆಗಳು ರಾಕೆಟ್‌ನಂತೆ ಏರಿವೆ. ಬೆಳ್ಳಿ ಬೆಲೆ ಏರಿಕೆಯ ಎಲ್ಲಾ ದಾಖಲೆಗಳನ್ನು ಮುರಿದು ಹೂಡಿಕೆದಾರರಿಗೆ ಭಾರಿ ಲಾಭವನ್ನು ನೀಡಿದೆ. ಬೆಳ್ಳಿ ಬೆಲೆಗಳು ಗಗನಕ್ಕೇರುತ್ತಿದ್ದು, ಇಂದು, ಒಂದು ಕೆಜಿ ಬೆಳ್ಳಿಯ ಬೆಲೆ ಸುಮಾರು 2,19,000 ರೂಪಾಯಿ. ಇದರ ಬೆನ್ನಲ್ಲಿಯೇ ವಿಶ್ವದ ಯಾವ ದೇಶದಲ್ಲಿ ಬೆಳ್ಳಿಯ ಅಗಾಧ ಸಂಪತ್ತು ಇದೆ ಅನ್ನೋದು ನಿಮಗೆ ಗೊತ್ತಿದ್ಯಾ? ಟಾಪ್-5 ಪಟ್ಟಿಯಲ್ಲಿ ಭಾರತ ಎಲ್ಲಿದೆ ಅನ್ನೋದರ ವಿವರ ಇಲ್ಲಿದೆ.