Headlines

Unwanted IPL Records: ಐಪಿಎಲ್‌ ಇತಿಹಾಸದಲ್ಲೇ ಅತ್ಯಂತ ಕೆಟ್ಟ ದಾಖಲೆ ರೋಹಿತ್, ಮ್ಯಾಕ್ಸ್‌ವೆಲ್ ಹೆಸರಲ್ಲಿದೆ!

Unwanted IPL Records: ಐಪಿಎಲ್‌ ಇತಿಹಾಸದಲ್ಲೇ ಅತ್ಯಂತ ಕೆಟ್ಟ ದಾಖಲೆ ರೋಹಿತ್, ಮ್ಯಾಕ್ಸ್‌ವೆಲ್ ಹೆಸರಲ್ಲಿದೆ!



Unwanted IPL Records: ಐಪಿಎಲ್‌ ಇತಿಹಾಸದಲ್ಲೇ ಅತ್ಯಂತ ಕೆಟ್ಟ ದಾಖಲೆ ರೋಹಿತ್, ಮ್ಯಾಕ್ಸ್‌ವೆಲ್ ಹೆಸರಲ್ಲಿದೆ!
ಐಪಿಎಲ್ 2026 ಸೀಸನ್‌ಗೆ ಸಿದ್ಧತೆ ನಡೆದಿದೆ. ಆದರೆ, ಯಾವುದೇ ಆಟಗಾರ ಬಯಸದ ಕೆಲವು ಕೆಟ್ಟ ದಾಖಲೆಗಳು ಹಲವು ಸ್ಟಾರ್ ಆಟಗಾರರ ಹೆಸರಿನಲ್ಲಿವೆ. ರೋಹಿತ್ ಶರ್ಮಾ, ರಶೀದ್ ಖಾನ್‌ರಂತಹ ದಿಗ್ಗಜರ ಹೆಸರಲ್ಲಿರುವ ಆ ಬೇಡದ ದಾಖಲೆಗಳು ಯಾವುವು?<img>ಐಪಿಎಲ್ ಹಲವು ಆಟಗಾರರಿಗೆ ಖ್ಯಾತಿ ತಂದುಕೊಟ್ಟಿದೆ. ಆದರೆ, ಕೆಲ ದಿಗ್ಗಜ ಆಟಗಾರರು ಮರೆಯಬಯಸುವಂತಹ ಕೆಲವು ಕೆಟ್ಟ ದಾಖಲೆಗಳನ್ನು ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದಾರೆ.<img>ಮುಂಬೈ ಇಂಡಿಯನ್ಸ್ ಮಾಜಿ ನಾಯಕ ರೋಹಿತ್ ಶರ್ಮಾ, ಐಪಿಎಲ್‌ನಲ್ಲಿ 267 ಇನ್ನಿಂಗ್ಸ್‌ಗಳಲ್ಲಿ 83 ಬಾರಿ ಸಿಂಗಲ್ ಡಿಜಿಟ್‌ಗೆ ಔಟಾಗಿದ್ದಾರೆ. ಇದರಲ್ಲಿ 18 ಡಕೌಟ್‌ಗಳು ಸೇರಿವೆ.<img><p>ಟಿ20ಯ ಅಪಾಯಕಾರಿ ಸ್ಪಿನ್ನರ್ ರಶೀದ್ ಖಾನ್, ಐಪಿಎಲ್ 2025ರ ಸೀಸನ್‌ನಲ್ಲಿ ಬರೋಬ್ಬರಿ 33 ಸಿಕ್ಸರ್‌ಗಳನ್ನು ಬಿಟ್ಟುಕೊಟ್ಟು ಸೀಸನ್‌ನಲ್ಲಿವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್‌ ನೀಡಿದ ಬೌಲರ್ ಎನ್ನುವ ಕೆಟ್ಟ ದಾಖಲೆ ಬರೆದಿದ್ದಾರೆ.</p><img><p>ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್, ಐಪಿಎಲ್ 2025ರಲ್ಲಿ 4 ಓವರ್‌ಗಳಲ್ಲಿ 76 ರನ್ ನೀಡಿ ಅತ್ಯಂತ ದುಬಾರಿ ಬೌಲಿಂಗ್ ಸ್ಪೆಲ್ ದಾಖಲೆ ಬರೆದರು.</p><img>ಐಪಿಎಲ್ 2021ರಲ್ಲಿ ಆರ್‌ಸಿಬಿ ಪರ ಆಡಿದ್ದ ಹರ್ಷಲ್ ಪಟೇಲ್, ಒಂದೇ ಓವರ್‌ನಲ್ಲಿ 37 ರನ್ ನೀಡಿ ಐಪಿಎಲ್‌ನ ಅತ್ಯಂತ ದುಬಾರಿ ಓವರ್‌ ದಾಖಲೆಯನ್ನು ಸರಿಗಟ್ಟಿದರು.<img>ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್, ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ (19) ಡಕೌಟ್ ಆದ ಆಟಗಾರ ಎಂಬ ಬೇಡದ ದಾಖಲೆ ಹೊಂದಿದ್ದಾರೆ.



Source link

Leave a Reply

Your email address will not be published. Required fields are marked *