ಅಶ್ವತ್ ಮಾರಿಮುತ್ತು ನಿರ್ದೇಶನದ, ಪ್ರದೀಪ್ ರಂಗನಾಥನ್ ನಟನೆಯ ‘ಡ್ರ್ಯಾಗನ್’ 4ನೇ ಸ್ಥಾನದಲ್ಲಿದೆ. AGS ನಿರ್ಮಾಣದ ಈ ಚಿತ್ರ ಫೆಬ್ರವರಿಯಲ್ಲಿ ಬಿಡುಗಡೆಯಾಗಿತ್ತು. ಅನುಪಮಾ ಪರಮೇಶ್ವರನ್, ಗಾಯತ್ರಿ ಲೋಹರ್, ಹರ್ಷದ್ ಖಾನ್, ವಿಜಯ್ ಸೇತುಪತಿ, ಮಿಷ್ಕಿನ್ ನಟಿಸಿದ್ದ ಈ ಚಿತ್ರ ₹83 ಕೋಟಿ ಗಳಿಸಿದೆ.