Travel Guide: ಜನವರಿ – ಡಿಸೆಂಬರ್… ಯಾವ ತಿಂಗಳು, ಯಾವ ತಾಣ ಟ್ರಾವೆಲ್ ಮಾಡಲು ಬೆಸ್ಟ್?

Travel Guide: ಜನವರಿ – ಡಿಸೆಂಬರ್… ಯಾವ ತಿಂಗಳು, ಯಾವ ತಾಣ ಟ್ರಾವೆಲ್ ಮಾಡಲು ಬೆಸ್ಟ್?

Travel Guide: ಜನವರಿ – ಡಿಸೆಂಬರ್… ಯಾವ ತಿಂಗಳು, ಯಾವ ತಾಣ ಟ್ರಾವೆಲ್ ಮಾಡಲು ಬೆಸ್ಟ್?

Travel Guide: ನೀವು ಟ್ರಾವೆಲ್ ಪ್ರಿಯರಾಗಿದ್ದು, ಜನವರಿಯಿಂದ ಹಿಡಿದು, ಡಿಸೆಂಬರ್ ವರೆಗೂ ನೀವು ಯಾವುದೇ ತಾಣಕ್ಕೆ ಹೋಗಲು ಈವಾಗಲೇ ಪ್ಲ್ಯಾನ್ ಮಾಡುತ್ತಿದ್ದರೆ. ಈ ಲೇಖನ ನಿಮಗಾಗಿ. ಯಾವ ತಿಂಗಳು ಯಾವ ಪ್ರದೇಶಕ್ಕೆ ಹೋಗಲು ಬೆಸ್ಟ್ ಎನ್ನುವ ಸಂಪೂರ್ಣ ವರದಿ ಇಲ್ಲಿದೆ.

ಜನವರಿ

ರಾಜಸ್ಥಾನ: ಪರ್ಫೆಕ್ಟ್ ಹವಾಮಾನ, ಮರುಭೂಮಿಯಲ್ಲಿನ ಉತ್ಸವ ಹಾಗೂ ಜೈಸಲ್ಮೇರ್ ಉತ್ಸವದಲ್ಲಿ ನಿಮ್ಮನ್ನು ನೀವು ಮರೆಯಬಹುದು

ಗುಜರಾತ್: ಕಛ್ ನ ರಣ್ ಉತ್ಸವ ನೋಡೋದೆ ಚೆಂದ

ಕೇರಳ: ತಂಪಾದ ವಾತಾವರಣದ ಜೊತೆಗೆ ಪ್ರಕೃತಿ ಸೌಂದರ್ಯವನ್ನು ಎಂಜಾಯ್ ಮಾಡಬಹುದು.

ಫೆಬ್ರವರಿ

ಗೋವಾ: ಸುಂದರವಾದ ಬೀಚ್ ಹಾಗೂ ತಂಪಾದ ವಾತಾವರಣ ಜೊತೆಗೆ ಪಾರ್ಟಿ ಮಾಡಿ

ರಾಜಸ್ಥಾನ: ಉದಯಪುರದಲ್ಲಿ ರೋಮ್ಯಾಂಟಿಕ್ ಸೀಸನ್ ಎಂಜಾಯ್ ಮಾಡಿ

ಅಸ್ಸಾಂ : ಫೆಬ್ರವರಿ ಕಾಜಿರಂಗ ಸಫಾರಿ ಮಾಡಲು ಅತ್ಯುತ್ತಮ ಸಮಯ ಮಿಸ್ ಮಾಡ್ಬೇಡಿ.

ಮಾರ್ಚ್

ಉತ್ತರಪ್ರದೇಶ: ಮಥುರ,ಬೃಂದಾವನದಲ್ಲಿ ಹೋಲಿ ಬಣ್ಣಗಳಲ್ಲಿ ಮಿಂದೇಳಿ.

ಸಿಕ್ಕಿಂ: ತಂಪಾದ ವಾತಾವರಣ ಹಾಗೂ ಬಣ್ಣ ಬಣ್ಣದ ಹೂವುಗಳ ಲೋಕದಲ್ಲಿ ಕಳೆದು ಹೋಗಿ

ಹಂಪಿ: ಐತಿಹಾಸಿಕ ತಾಣಗಳನ್ನು ಕಣ್ತುಂಬಿಕೊಳ್ಳಲು ಮಾರ್ಚ್ ಬೆಸ್ಟ್.

ಏಪ್ರಿಲ್

ಹಿಮಾಚಲ್ ಪ್ರದೇಶ: ಬೇಸಿಗೆಯ ಬಿಸಿಲನ್ನು ದೂರ ಮಾಡಲು ಬೆಸ್ಟ್ ಸ್ಥಳ

ಪಶ್ಚಿಮ ಬಂಗಾಳ: ಪ್ರಕೃತಿ ಸೌಂದರ್ಯವನ್ನು ತುಂಬಿಕೊಂಡಿರುವ ಡಾರ್ಜಿಲಿಂಗ್ ಭೇಟಿ ನೀಡದೇ ಇದ್ದರೆ ಹೇಗೆ?

ತಮಿಳುನಾಡು: ಊಟಿ ಕೊಡೈಕೆನಲ್ ಹೂರಾಶಿಯನ್ನು ಮಿಸ್ ಮಾಡದೇ ನೋಡಿ.

ಮೇ

ಲಡಾಕ್: ಲಡಾಕ್ ರಸ್ತೆಯಲ್ಲಿ ಬೈಕ್ ರೈಡ್ ಮಾಡೋದೆ ಚಂದ.

ಉತ್ತರಖಂಡ್: ಮಸೂರಿ ಮೊದಲಾದ ಸುಂದರ ತಾಣಗಳನ್ನು ವೀಕ್ಷಿಸಿ.

ಅರುಣಾಚಲ ಪ್ರದೇಶ: ನಗರದ ಸೌಂದರ್ಯವನ್ನು ಸವಿಯಲು ಮೇ ಪರ್ಫೆಕ್ಟ್ ತಿಂಗಳು.

ಜೂನ್

ಕರ್ನಾಟಕ: ಆಗಷ್ಟೇ ಮಳೆ ಆರಂಭವಾದ ಸಮಯದಲ್ಲಿ ಕೂರ್ಗ್ ವೆದರ್, ಪ್ರಕೃತಿ ಎಂಜಾಯ್ ಮಾಡಬಹುದು

ಮೇಘಾಲಯ: ಜಲಪಾತಗಳನ್ನ ಕಣ್ತುಂಬಿಕೊಳ್ಳಬಹುದು ಜೂನ್ ಸರಿಯಾದ ತಿಂಗಳು

ರಾಜಸ್ಥಾನ: ಮೌಂಟ್ ಅಬು ಭೇಟಿ ನೀಡಿ,ಇದು ರಾಜಸ್ಥಾನದ ಅದ್ಭುತ ಲೋಕ.

ಜುಲೈ

ಕೇರಳದ ಮುನ್ನಾರ್ ನ ಹಚ್ಚಹಸಿರಿನ ತಾಣಗಳನ್ನು, ಉತ್ತರಕಾಂಡ ವ್ಯಾಲ್ಯೂ ಆಫ್ ಫ್ಲವರ್ಸ್ ಕಣ್ತುಂಬಿಕೊಳ್ಳಬಹುದು. ಜೊತೆಗೆ ಮಹಾರಾಷ್ಟ್ರದ ಕೊಂಕಣ್ ವಾಟರ್ ಫಾಲ್ಸ್ ಗಳನ್ನು ನೋಡುತ್ತಾ ಕಳೆದು ಹೋಗಬಹುದು.

ಆಗಸ್ಟ್

ಕೇರಳ: ಓಣಂ ಹಾಗೂ ಬೋಟ್ ರೇಸ್ ನಡೆಯುತ್ತದೆ , ಹಬ್ಬವನ್ನು, ಓಣಂ ಸಾದ್ಯವನ್ನು ಎಂಜಾಯ್ ಮಾಡಬಹುದು.

ಹಿಮಾಚಲ ಪ್ರದೇಶ: ಸ್ಪಿಟಿ ವ್ಯಾಲಿಯಲ್ಲಿ ಬೆಸ್ಟ್ ಸಮಯ ಕಳೆಯಬಹುದು.

ರಾಜಸ್ಥಾನ: ಮಾನ್ಸೂನ್ ನೋಡಲು ಇದು ಬೆಸ್ಟ್ ಸಮಯವಾಗಿದೆ, ಮಿಸ್ ಮಾಡ್ಬೇಡಿ.

ಸೆಪ್ಟೆಂಬರ್

ಅರುಣಾಚಲ ಪ್ರದೇಶ: ಜೈರೋ ವ್ಯಾಲಿಗೆ ಭೇಟಿ ನೀಡಿ, ಬೇರೆ ಲೋಕಕ್ಕೆ ಎಂಟ್ರಿ ಕೊಟ್ಟಂತಾಗುತ್ತದೆ.

ಮಹಾರಾಷ್ಟ್ರ: ಲೋನಾವಲದಲ್ಲಿ ಕೊಂಚ ಚಳಿ ಮಳೆ ಎರಡನ್ನೂ ಎಂಜಾಯ್ ಮಾಡಬಹುದು.

ಗೋವಾ: ಮಳೆಗಾಲ ಹಾಗೂ ಹಸಿರನ್ನ ಎರಡೂ ಸಖತ್ತಾಗಿದೆ. ಉತ್ತರ-ದಕ್ಷಿಣ ಗೋವಾ ಎರಡನ್ನೂ ಎಕ್ಸ್ ಪ್ಲೋರ್ ಮಾಡಿ.

ಅಕ್ಟೋಬರ್

ಉತ್ತರಪ್ರದೇಶ: ವಾರಣಾಸಿಯಲ್ಲಿ ಭಕ್ತಿಯಲ್ಲಿ ಮೈಮರೆಯಲ್ಲೂ ಉತ್ತಮ ತಿಂಗಳು

ಕೇರಳ: ಬ್ಯಾಕ್ ವಾಟರ್ ಹಾಗೂ ಹಿಲ್ ಸ್ಟೇಷನ್ ಭೇಟಿ ನೀಡಿ.

ಪಶ್ಚಿಮ ಬಂಗಾಲ: ದುರ್ಗಾ ಪೂಜೆಯಲ್ಲಿ ಕಳೆದು ಹೋಗಬಹುದು. ಪೂಜೆ, ಭಕ್ತಿ, ಊಟ ಎಲ್ಲವೂ ಸೂಪರ್.

ನವೆಂಬರ್

ಪಂಜಾಬ್: ಗೋಲ್ಡನ್ ಟೆಂಪಲ್ ಜೊತೆಗೆ ಅಲ್ಲಿನ ಸುಂದರವಾದ ಹವಾಮಾನವನ್ನು ಎಂಜಾಯ್ ಮಾಡಬಹುದು.

ರಾಜಸ್ಥಾನ: ಈ ಸಮಯದಲ್ಲಿ ಪುಷ್ಕರ ಮೇಳ ಶುರುವಾಗುತ್ತದೆ. ಮಿಸ್ ಮಾಡ್ಭೇಡಿ.

ಗುಜರಾತ್ : ಎಷ್ಟೊಂದು ಪ್ರವಾಸಿ ತಾಣಗಳಿವೆ. ಹಲವು ಸ್ಥಳಗಳಲ್ಲಿ ಎಂಜಾಯ್ ಮಾಡಬಹುದು

ಡಿಸೆಂಬರ್

ಚಳಿಗಾಲವಾಗಿದ್ದು ಜೊತೆಗೆ ರಜೆ ತಿಂಗಳು ಕೂಡ ಆಗಿದೆ. ಈ ಸಮಯದಲ್ಲಿ ನೀವು ಉತ್ತರಖಂಡದಲ್ಲಿ ಎಂಜಾಯ್ ಮಾಡುತ್ತಾ, ಗೋವಾದಲ್ಲಿ ಕ್ರಿಸ್ಮಸ್ ಹಾಗೂ ಪಾರ್ಟಿ ಮಾಡುತ್ತಾ, ಅಥವಾ ಅಂಡಮಾನ್ ನಲ್ಲಿ ಸುಂದರ ಹವಾಮಾನದಲ್ಲಿ ಸಖತ್ ಆಗಿ ಎಂಜಾಯ್ ಮಾಡಬಹುದು. ಯಾವುದನ್ನು ಆಯ್ಕೆ ಮಾಡ್ತೀರಿ.

Source link

Leave a Reply

Your email address will not be published. Required fields are marked *