Headlines

99 ದೇಶಗಳನ್ನು ಸುತ್ತಿದ Flying Passport ಜೋಡಿ ಬೆಂಗಳೂರಿಗರಿಗೆ ಕೊಟ್ರು ಸಿಹಿ ಸುದ್ದಿ | Travel Influencer Flying Passport Fame Asha And Kiran Started Tour Company

ಫ್ಲೈಯಿಂಗ್ ಪಾಸ್‌ಪೋರ್ಟ್‌ ಈ ಟೂರು ಕಂಪನಿ ಬೆಂಗಳೂರಿನಿಂದ ವಿಯೆಟ್ನಾಂ, ಈಜಿಪ್ಟ್, ಚೀನಾ, ಜಪಾನ್, ಯೂರೋಪ್ ಸೇರಿ ಹಲವು ರಾಷ್ಟ್ರಗಳಿಗೆ ಟೂರ್ ಪ್ಲಾನ್ ಮಾಡುತ್ತಿದ್ದು, ಹೊಸ ಕಂಪನಿಯ ಉದ್ಘಾಟನೆಗಾಗಿ ಜೋಡಿಗೆ, ಡಾ. ಬ್ರೋ, ಗ್ಲೋಬಲ್ ಕನ್ನಡಿಗ, ನಿರಂಜನ್ ದೇಶಪಾಂಡೆ, ಯಶಸ್ವಿನಿ ದೇಶಪಾಂಡೆ, ಧನರಾಜ್ ಆಚಾರ್ ಸೇರಿ ಹಲವರು ಶುಭಶಾಯ ತಿಳಿಸಿದ್ದಾರೆ.

Source link

Leave a Reply

Your email address will not be published. Required fields are marked *