ಇರಾನ್‌ ವಿರುದ್ಧದ ಯುದ್ಧದಲ್ಲಿ ಹಿನ್ನಡೆ, ನ್ಯಾಟೋ ಮಿಲಿಟರಿ ಮೈತ್ರಿಕೂಟಕ್ಕೆ ಅಮೆರಿಕ ಗುಡ್‌ಬೈ? | Trump Calls Nato Paper Tiger Signals Us Withdrawal After Iran Conflict San

ನ್ಯಾಟೋ ಮೈತ್ರಿಕೂಟಕ್ಕೆ ಯಾವುದೇ ನೈಜ ಶಕ್ತಿಯಿಲ್ಲ, ಅದೊಂದು ಕೇವಲ ‘ಕಾಗದದ ಹುಲಿ’ ಎಂದು ಟ್ರಂಪ್ ಬಣ್ಣಿಸಿದ್ದಾರೆ. “ನ್ಯಾಟೋದ ವಿಶ್ವಾಸಾರ್ಹತೆಯ ಬಗ್ಗೆ ನನಗೆ ಮೊದಲಿನಿಂದಲೂ ಅನುಮಾನವಿತ್ತು. ಅದು ಬರೀ ಕಾಗದದ ಹುಲಿ ಎಂಬುದು ನನಗೆ ಮೊದಲೇ ಗೊತ್ತಿತ್ತು, ಅಂದಹಾಗೆ ರಷ್ಯಾ ಅಧ್ಯಕ್ಷ ಪುಟಿನ್‌ಗೂ ಈ ಸತ್ಯ ಗೊತ್ತು,” ಎಂದು ಟ್ರಂಪ್ ಮಾರ್ಮಿಕವಾಗಿ ನುಡಿದಿದ್ದಾರೆ.

Source link

Leave a Reply

Your email address will not be published. Required fields are marked *