ಸತ್ಯ ಮುಚ್ಚಿಡಲು ಆಗಲ್ಲ: ಮೈತ್ರಿ ಸರ್ಕಾರ ಪತನದ ಗುಟ್ಟು ಬಿಚ್ಚಿಟ್ಟ ಹೆಚ್​ಡಿ ದೇವೇಗೌಡ

ಸತ್ಯ ಮುಚ್ಚಿಡಲು ಆಗಲ್ಲ: ಮೈತ್ರಿ ಸರ್ಕಾರ ಪತನದ ಗುಟ್ಟು ಬಿಚ್ಚಿಟ್ಟ ಹೆಚ್​ಡಿ ದೇವೇಗೌಡ


ಬೆಂಗಳೂರು, ನವೆಂಬರ್ 21: ಈಗ ಆಗಿದ್ದಾರಲ್ಲಾ ಅವರೇ ಅಂದು ನಮ್ಮ ಸರ್ಕಾರ ತೆಗೆದಿದ್ದು ಎಂದು ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ. ಮಾಧ್ಯಮದವರೊಂದಿಗೆ ಅವರು ಮಾತನಾಡಿದರು, 18 ಶಾಸಕರನ್ನು ದೆಹಲಿಗೆ ಕಳುಹಿಸಿದ್ರು, ಸತ್ಯ ಮುಚ್ಚಿಡಲು ಆಗಲ್ಲ. ದೈವದ ಅನುಗ್ರಹ ಇರುತ್ತೆ, ಯಾರೂ ತಪ್ಪಿಸಿಕೊಳ್ಳಲು ಆಗುವುದಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *